Select Your Language

Notifications

webdunia
webdunia
webdunia
webdunia

22 ಜನರ ಸಾವಿಗೆ ಕಾರಣವಾದವನಿಗೆ 190 ವರ್ಷ ಜೈಲು ಶಿಕ್ಷೆ!

22 ಜನರ ಸಾವಿಗೆ ಕಾರಣವಾದವನಿಗೆ 190 ವರ್ಷ ಜೈಲು ಶಿಕ್ಷೆ!
ಭೋಪಾಲ್ , ಮಂಗಳವಾರ, 4 ಜನವರಿ 2022 (09:20 IST)
ಭೋಪಾಲ್: ಬ್ ಅಪಘಾತವಾಗಿ 22 ಜನರ ಸಾವಿಗೆ ಕಾರಣವಾದ ಚಾಲಕನಿಗೆ ಮಧ‍್ಯಪ್ರದೇಶದ ಸ್ಥಳೀಯ ನ್ಯಾಯಾಲಯವೊಂದು 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ!

2015 ರಲ್ಲಿ ಈ ಘಟನೆ ನಡೆದಿತ್ತು. ಅತೀ ವೇಗವಾಗಿ ಚಾಲನೆ ಮಾಡಿದ್ದ ಚಾಲಕನಿಂದಾಗಿ ಬಸ್ ನಾಲೆಗೆ ಬಿದ್ದು 65 ಜನರ ಪೈಕಿ 22 ಮಂದಿ ಸಾವನ್ನಪ್ಪಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಸುಮಾರು 19 ಪ್ರಕರಣಗಳು ದಾಖಲಾಗಿದ್ದವು. ಇವೆಲ್ಲವಕ್ಕೂ ಪ್ರತ್ಯೇಕವಾಗಿ 10 ವರ್ಷಗಳ ಸಜೆ ವಿಧಿಸಲಾಗುತ್ತದೆ. ಹೀಗಾಗಿ ಇವೆಲ್ಲವೂ ಸೇರಿ 190 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಅಪ್ರಾಪ್ತರ ಮೇಲೆ ಇದೆಂಥಾ ಕಾಮ ಕ್ರೌರ್ಯ?!