Select Your Language

Notifications

webdunia
webdunia
webdunia
webdunia

ಚೀನಾ ಸೈನಿಕನನ್ನು ಮರಳಿಸಿದ ಭಾರತೀಯ ಸೇನೆ

ಚೀನಾ ಸೈನಿಕನನ್ನು ಮರಳಿಸಿದ ಭಾರತೀಯ ಸೇನೆ
ನವದೆಹಲಿ , ಬುಧವಾರ, 21 ಅಕ್ಟೋಬರ್ 2020 (11:28 IST)
ನವದೆಹಲಿ: ಲಡಾಖ್ ಗಡಿಯಲ್ಲಿ ಸೇನಾ ದಾಖಲೆಗಳನ್ನು ಹಿಡಿದು ಓಡಾಡುತ್ತಿದ್ದ ಚೀನಾ ಸೈನಿಕನನ್ನು ಸೆರೆ ಹಿಡಿದಿದ್ದ ಭಾರತೀಯ ಸೇನೆ ವಿಚಾರಣೆ ಬಳಿಕ ಆ ದೇಶಕ್ಕೇ ಹಿಂತಿರುಗಿಸಿದೆ.


ಭಾರತೀಯ ಗಡಿ ರೇಖೆಯೊಳಗೆ ನುಗ್ಗಿದ್ದ ಚೀನಾ ಸೈನಿಕನನ್ನು ಭಾರತ ಗೌರವಪೂರ್ಣವಾಗಿಯೇ ನಡೆಸಿಕೊಂಡಿತ್ತು. ಆದರೆ ಇದಕ್ಕೂ ಮೊದಲು ಎಲ್ಲಾ ರೀತಿಯ ವಿಚಾರಣೆಗೊಳಪಡಿಸಿತ್ತು. ಈ ಬಗ್ಗೆ ಭಾರತೀಯ ಸೇನೆ ಪ್ರಕಟಣೆ ನೀಡಿದೆ. ಅಕ್ಟೋಬರ್ 19 ರಂದು ಅಂದರೆ ಮೊನ್ನೆ ಈತನನ್ನು ಬಂಧಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಛೀ.. ಇವನೆಂಥಾ ತಂದೆ? ಎಣ್ಣೆ ಹೊಡೆಯಲು ಕಾಸಿಗಾಗಿ ಮಗನಿಂದ ಇಂಥಾ ಕೆಲಸ ಮಾಡಿಸೋದಾ?!