Select Your Language

Notifications

webdunia
webdunia
webdunia
webdunia

ಛೀ.. ಇವನೆಂಥಾ ತಂದೆ? ಎಣ್ಣೆ ಹೊಡೆಯಲು ಕಾಸಿಗಾಗಿ ಮಗನಿಂದ ಇಂಥಾ ಕೆಲಸ ಮಾಡಿಸೋದಾ?!

ಅಪರಾಧ ಸುದ್ದಿಗಳು
ನವದೆಹಲಿ , ಬುಧವಾರ, 21 ಅಕ್ಟೋಬರ್ 2020 (11:10 IST)
ನವದೆಹಲಿ: ಜಗತ್ತಿನಲ್ಲಿ ಎಂತೆಂಥವರು ಇರ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಇಲ್ಲೊಬ್ಬ ಪಾಪಿ ತಂದೆ ಮದ್ಯ ಸೇವಿಸಲು ದುಡ್ಡಿಗಾಗಿ ಮಗನನ್ನೇ ಬಲವಂತಾಗಿ ಭಿಕ್ಷಾಟನೆಗೆ ಅಟ್ಟಿದ ಘಟನೆ ನಡೆದಿದೆ.


ಅಜ್ಮೀರದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದ್ದು, ಭಿಕ್ಷೆ ಬೇಡಿ ಹಣ ತರಲಿಲ್ಲವೆಂದು ಮಗನ ಮೇಲೆ ಹಲ್ಲೆ ಕೂಡಾ ನಡೆಸಿದ್ದಾನೆ. ತಂದೆಯ ಹಿಂಸೆ ತಾಳಲಾರದೆ 11 ವರ್ಷದ ಬಾಲಕ ಮಕ್ಕಳ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ದೂರು ನೀಡಿದ್ದಾನೆ. ಕೊನೆಗೆ ಪೊಲೀಸರ ಸಹಾಯದಿಂದ ಬಾಲಕನನ್ನು ರಕ್ಷಿಸಲಾಗಿದ್ದು, ಆರೋಪಿ ತಂದೆಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಕ್ ಫ್ರಂ ಹೋಂ ಒತ್ತಡ ತಾಳಲಾರದೇ ಯುವಕ ಮಾಡಿದ್ದೇನು?