Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಚೀನಾ ಮತ್ತೆ ಕಿರಿಕ್: ಶತ್ರು ಸೈನಿಕರ ವಾರ್ನಿಂಗ್ ಶಾಟ್

ಗಡಿಯಲ್ಲಿ ಚೀನಾ ಮತ್ತೆ ಕಿರಿಕ್: ಶತ್ರು ಸೈನಿಕರ ವಾರ್ನಿಂಗ್ ಶಾಟ್
ನವದೆಹಲಿ , ಗುರುವಾರ, 17 ಸೆಪ್ಟಂಬರ್ 2020 (11:26 IST)
ನವದೆಹಲಿ: ಪದೇ ಪದೇ ಏಟು ತಿಂದರೂ ಚೀನಾ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಗಡಿಯಲ್ಲಿ ಮತ್ತೆ ಮತ್ತೆ ಕಿರಿಕ್ ಮಾಡುತ್ತಲೇ ಇದೆ. ಇದೀಗ ವಾರ್ನಿಂಗ್ ಶಾಟ್ ಮೂಲಕ ಚೀನಾ ಸೈನಿಕರು ಪ್ರಚೋದಿಸುವ ಕುತಂತ್ರ ಮಾಡಿದ್ದಾರೆ.


ಸೇನಾ ಮೂಲಗಳ ಪ್ರಕಾರ ಕಳೆದ ವಾರ ಚೀನಾ ಸೈನಿಕರು ಆಕಾಶದತ್ತ ಗುಂಡು ಹಾರಿಸಿ ಭಾರತಕ್ಕೆ ವಾರ್ನಿಂಗ್ ಶಾಟ್ ನೀಡಿದ್ದಾರೆ. ಇದಕ್ಕೆ ಭಾರತೀಯ ಸೈನಿಕರೂ ವಾರ್ನಿಂಗ್ ಶಾಟ್ ನೀಡಿ ಪ್ರತ್ಯುತ್ತರ ನೀಡಿದ್ದಾರೆ. ಉಭಯ ದೇಶಗಳ ನಡುವಿನ ವಿದೇಶಾಂಗ ಸಚಿವರ ಮಟ್ಟದಲ್ಲೇ ಮಾತುಕತೆ ನಡೆದರೂ ಚೀನಾ ಮಾತ್ರ ತನ್ನ ಚಾಳಿ ಬಿಟ್ಟಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾನಿಟೈಸ್ ಮಾಡುತ್ತಿದ್ದ ವ್ಯಕ್ತಿಯಿಂದ ಕೊರೋನಾ ಪೀಡಿತೆಯ ಮಾನಭಂಗ