Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಭಾರತ-ಚೀನಾ ಯೋಧರ ಗುಂಡಿನ ಕಾಳಗ

ಗಡಿಯಲ್ಲಿ ಭಾರತ-ಚೀನಾ ಯೋಧರ ಗುಂಡಿನ ಕಾಳಗ
ನವದೆಹಲಿ , ಮಂಗಳವಾರ, 8 ಸೆಪ್ಟಂಬರ್ 2020 (10:34 IST)
ನವದೆಹಲಿ: ಗಡಿಯಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರಿದ ಬೆನ್ನಲ್ಲೇ ಗುಂಡಿನ ಚಕಮಕಿಯಾದ ಸುದ್ದಿ ಬಂದಿದೆ.


ಎಲ್ಎಸಿ ದಾಟಿ ಬಂದ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಚೀನಾ ಆರೋಪಿಸಿದೆ. ಆದರೆ ಇದನ್ನು ಭಾರತ ನಿರಾಕರಿಸಿದ್ದು ನಮ್ಮ ಕಡೆಯಿಂದ ಯಾರೂ ಗುಂಡು ಹಾರಿಸಿಲ್ಲ ಎಂದಿದೆ. ಬದಲಾಗಿ ಚೀನಾದ ಪಿಎಲ್ ಎ ಯೋಧರೇ ಭಾರತದ ಕಾವಲು ಪಡೆಯನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುರಿಕೆ ಕಜ್ಜಿಯನ್ನು ನಿವಾರಿಸಿಕೊಳ್ಳಲು ಈ ವ್ಯಕ್ತಿ ಮಾಡಿದ್ದು ಕೇಳಿದ್ರೆ ಶಾಕ್ ಆಗ್ತೀರಿ!