Select Your Language

Notifications

webdunia
webdunia
webdunia
webdunia

ತುರಿಕೆ ಕಜ್ಜಿಯನ್ನು ನಿವಾರಿಸಿಕೊಳ್ಳಲು ಈ ವ್ಯಕ್ತಿ ಮಾಡಿದ್ದು ಕೇಳಿದ್ರೆ ಶಾಕ್ ಆಗ್ತೀರಿ!

ತುರಿಕೆ ಕಜ್ಜಿಯನ್ನು ನಿವಾರಿಸಿಕೊಳ್ಳಲು ಈ ವ್ಯಕ್ತಿ ಮಾಡಿದ್ದು ಕೇಳಿದ್ರೆ ಶಾಕ್ ಆಗ್ತೀರಿ!
ಚೀನಾ , ಮಂಗಳವಾರ, 8 ಸೆಪ್ಟಂಬರ್ 2020 (09:49 IST)
ಚೀನಾ : ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಅದೇರೀತಿ ಇತ್ತೀಚೆಗೆ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ ಬಿಯರ್ ಗ್ಲಾಸ್ ಕಂಡುಬಂದ ಘಟನೆ ಚೀನಾದಲ್ಲಿ ನಡೆದಿದೆ.

ಇತ್ತೀಚೆಗೆ 60 ವರ್ಷದ ವ್ಯಕ್ತಿಯೊಬ್ಬ ಗುದದ್ವಾರದಲ್ಲಿ ಬಿಯರ್ ಗ್ಲಾಸ್ ಸಿಲುಕಿಕೊಂಡ ಹಿನ್ನಲೆಯಲ್ಲಿ ನಡೆಯಲು ಆಗದೆ ಚೈನೀಸ್ ಮೆಡಿಕಲ್ ಆಸ್ಪತ್ರೆಯ ವೈದ್ಯರ ಬಳಿಗೆ ಬಂದಿದ್ದಾನೆ. ಆ ವೇಳೆ ವೈದ್ಯರು ಸ್ಕ್ಯಾನ್ ಮಾಡಿದಾಗ ಆತನ ಗುದನಾಳದಲ್ಲಿ  ಬಿಯರ್ ಗ್ಲಾಸ್ ಇರುವುದು ಪತ್ತೆಯಾಗಿದೆ. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ಈ  ಬಿಯರ್ ಗ್ಲಾಸ್ 5 ಸೆಂ.ಮೀ. ವ್ಯಾಸವನ್ನು ಹೊಂದಿದ್ದು, 6 ಸೆಂ.ಮೀ ಎತ್ತರವಿದೆ. ಆ ವ್ಯಕ್ತಿ ತನ್ನ ಹಿಂಭಾಗದಲ್ಲಿ  ಕಜ್ಜಿ ಯಾಗಿದ್ದು, ಅದನ್ನು ಗೀಚಲು ಬಿಯರ್ ಗ್ಲಾಸ್ ಬಳಸಿದಾಗ ಅದು ಗುದದ್ವಾರದೊಳಗೆ ಹೋಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಪಾರ್ಟಿಗೆ ಕರೆದು ಸ್ನೇಹಿತರೇ ಯುವತಿಗೆ ಹೀಗೆ ಮಾಡೋದಾ?!