Select Your Language

Notifications

webdunia
webdunia
webdunia
webdunia

ಭಾರತ-ಚೀನಾ ದೇಶಗಳ ನಡುವೆ ಗಡಿ ವಿವಾದದ ಬಗ್ಗೆ ಟ್ರಂಪ್ ಹೇಳಿದ್ದೇನು?

ಭಾರತ-ಚೀನಾ ದೇಶಗಳ ನಡುವೆ ಗಡಿ ವಿವಾದದ ಬಗ್ಗೆ ಟ್ರಂಪ್ ಹೇಳಿದ್ದೇನು?
ಅಮೇರಿಕಾ , ಶನಿವಾರ, 5 ಸೆಪ್ಟಂಬರ್ 2020 (10:20 IST)
ಅಮೇರಿಕಾ : ಭಾರತ-ಚೀನಾ ದೇಶಗಳ ನಡುವೆ ಗಡಿ ವಿವಾದ ವಿಚಾರ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಗಡಿ ವಿಚಾರವಾಗಿ ಚೀನಾ ಮತ್ತು ಭಾರತದ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ-ಚೀನಾ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿದೆ. ಚೀನಾ ಜತೆ ಭಾರತ ಮಾತುಕತೆ ನಡೆಸುತ್ತಿದೆ. ಎರಡೂ ದೇಶಗಳು ಬಯಸಿದ್ರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಅಪರೂಪದ ಚಿಕ್ಕ ಸಸ್ಯದ ಬೆಲೆ ಎಷ್ಟು ಗೊತ್ತಾ?