Select Your Language

Notifications

webdunia
webdunia
webdunia
webdunia

ಈ ಅಪರೂಪದ ಚಿಕ್ಕ ಸಸ್ಯದ ಬೆಲೆ ಎಷ್ಟು ಗೊತ್ತಾ?

ಈ ಅಪರೂಪದ ಚಿಕ್ಕ ಸಸ್ಯದ ಬೆಲೆ ಎಷ್ಟು ಗೊತ್ತಾ?
ನ್ಯೂಜಿಲೆಂಡ್ , ಶನಿವಾರ, 5 ಸೆಪ್ಟಂಬರ್ 2020 (09:08 IST)
ನ್ಯೂಜಿಲೆಂಡ್ : ನ್ಯೂಜಿಲೆಂಡ್ ನ ವ್ಯಾಪಾರ ಸ್ಥಳವೊಂದರಲ್ಲಿ 4 ಅರ್ಧ ಹಸಿರು ಮತ್ತು ಅರ್ಧ ಹಳದಿ ಎಲೆಗಳನ್ನು ಹೊಂದಿರುವ ಸಸ್ಯವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.

ಕೇವಲ 4 ಎಲೆಗಳನ್ನು ಹೊಂದಿರುವ ಈ ಸಣ್ಣ ಸಸ್ಯ ಬಹಳ ಅರೂಪದ ಸಸ್ಯವಾಗಿದೆ. ನ್ಯೂಜಿಲೆಂಡ್ ನ ವ್ಯಾಪಾರ ಸ್ಥಳ ಟ್ರೇಡ್ ಮಿ ನಲ್ಲಿ ಈ ಸಸ್ಯವನ್ನು ಹರಾಜು ಹಾಕಲಾಗಿದೆ. ಆ ವೇಳೆ ಇದು  4 ಲಕ್ಷ ರೂ.ಗೆ ಮಾರಾಟವಾಗಿದೆ.

ಈ ಅಪರೂಪದ ಸಸ್ಯ ತುಂಬಾ ನಿಧಾನವಾಗಿ ಬೆಳೆಯುತ್ತದೆಯಂತೆ. ಇದು ಪ್ರಕೃತಿಯಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಏಳು ಪಿಂಟ್ ಗಳಷ್ಟು ತನ್ನ ಮೂತ್ರವನ್ನು ಕುಡಿಯುತ್ತಾನೆಂತೆ ಈತ