ಬೆಂಗಳೂರು : ಸರಿಯಾಗಿ ಹಲ್ಲುಜ್ಜದೇ ಇದ್ದಾಗ ಹಲ್ಲುಗಳು ಹಳದಿ ಗಟ್ಟುತ್ತವೆ. ಇದು ನೋಡಲು ಅಸಹ್ಯವಾಗಿ ಕಾಣುತ್ತದೆ. ಆದಕಾರಣ ಹಲ್ಲುಗಳು ಹಳದಿಯಾಗದಂತೆ ತಡೆಯಲು ಈ ಸೊಪ್ಪನ್ನು ಬಳಸಿ. ಪಾಲಕ್ ಸೊಪ್ಪು ತಿನ್ನುವುದರಿಂದ ಹಲ್ಲು ಗಟ್ಟಿಯಾಗಿ ಹಲ್ಲಿನ ಹಳದಿಗಟ್ಟುವಿಕೆ ಕಡಿಮೆ ಆಗುತ್ತದೆ. ಹಲ್ಲುಗಳು ಹೊಳೆಯುತ್ತದೆ.