Select Your Language

Notifications

webdunia
webdunia
webdunia
webdunia

ಮಲಬದ್ಧತೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಮಲಬದ್ಧತೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಮಂಗಳವಾರ, 28 ಜುಲೈ 2020 (09:26 IST)
ಬೆಂಗಳೂರು : ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಾಡುತ್ತಿದೆ. ಆದರೆ ಈ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಅಗಸೆಬೀಜ, ಕಪ್ಪು ಎಳ್ಳು, ಹಾಗೂ ಮೆಂತ್ಯೆ ಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿಟ್ಟುಕೊಳ್ಳಬೇಕು. ಈ ಮಿಶ್ರಣವನ್ನು  3 ಚಮಚ ತೆಗೆದುಕೊಂಡು 2 ಲೋಟ ನೀರಿಗೆ ಮಿಕ್ಸ್ ಮಾಡಿ ಸುಮಾರು 7 ಗಂಟೆಗೊಮ್ಮೆ ಕುಡಿದರೆ ಮಲಬದ್ದತೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೀರೆಕಾಯಿ ಹುಳಿ ತೊವ್ವೆ