Select Your Language

Notifications

webdunia
webdunia
webdunia
webdunia

ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಳೆಗಳನ್ನು ತೊಟ್ಟರೆ ಅಖಂಡ ಸೌಭಾಗ್ಯ ಪ್ರಾಪ್ತಿ

ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಳೆಗಳನ್ನು ತೊಟ್ಟರೆ ಅಖಂಡ ಸೌಭಾಗ್ಯ ಪ್ರಾಪ್ತಿ
ಬೆಂಗಳೂರು , ಶನಿವಾರ, 25 ಜುಲೈ 2020 (07:55 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಹೆಚ್ಚಾಗಿ ದೇವರ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಮಾಸದಲ್ಲಿ ಮಹಿಳೆಯರು ದೇವರ ಪೂಜೆ ಮಾಡುವಾಗ ಈ ಬಣ್ಣದ ಬಳೆಗಳನ್ನು ಧರಸಿದರೆ ಉತ್ತಮ.

ಶ್ರಾವಣ ಮಾಸದಲ್ಲಿ ಹೆಣ್ಣುಮಕ್ಕಳು ದೇವರಿಗೆ ಪೂಜೆ ಮಾಡುವಾಗ ಕೆಂಪು, ಹಸಿರು, ಹಳದಿ ಬಣ್ಣದ ಬಳೆಗಳನ್ನು ತೊಟ್ಟುಕೊಳ‍್ಳಬೇಕು. ಇದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಹಾಗೇ ಹೆಣ್ಣಿಗೆ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಪತಿಯ ಆರೋಗ್ಯ ಉತ್ತಮವಾಗಿರುತ್ತದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಾಗದೇವರಿಗೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ನಿವಾರಣೆ