Select Your Language

Notifications

webdunia
webdunia
webdunia
webdunia

ಮಂಡಿನೋವಿನ ಸಮಸ್ಯೆಗೆ ಪವರ್ ಫುಲ್ ಮನೆಮದ್ದು ಇಲ್ಲಿದೆ

ಮಂಡಿನೋವಿನ ಸಮಸ್ಯೆಗೆ  ಪವರ್ ಫುಲ್ ಮನೆಮದ್ದು ಇಲ್ಲಿದೆ
ಬೆಂಗಳೂರು , ಶುಕ್ರವಾರ, 24 ಜುಲೈ 2020 (10:50 IST)
Normal 0 false false false EN-US X-NONE X-NONE

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಮಂಡಿ ನೋವು ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.
 

1 ಹಿಡಿ ಕರಿಬೇವು, 1 ಚಮಚ ಕಪ್ಪು ಎಳ್ಳು, 1 ಚಮಚ ಅಗಸೆಬೀಜ, 2 ಚಮಚ ಬೆಲ್ಲ, ನೀರು ಇವಿಷ್ಟನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಂಡಿ ನೋವು ಸಮಸ್ಯೆ ದೂರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲುದುರುವ ಸಮಸ್ಯೆ ದೂರವಾಗಲು ಸ್ನಾನ ಮಾಡುವಾಗ ಹೀಗೆ ಮಾಡಿ