Select Your Language

Notifications

webdunia
webdunia
webdunia
webdunia

ಕೊರೊನಾ ರೋಗ ಬರದಂತೆ ತಡೆಗಟ್ಟಲು ಸರಳ ಮನೆಮದ್ದು

ಕೊರೊನಾ ರೋಗ ಬರದಂತೆ ತಡೆಗಟ್ಟಲು ಸರಳ ಮನೆಮದ್ದು
ಬೆಂಗಳೂರು , ಶುಕ್ರವಾರ, 24 ಜುಲೈ 2020 (09:26 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಮಹಾಮಾರಿ ಕೊರೊನಾದಿಂದ ಆತಂಕಕ್ಕೀಡಾಗಿದ್ದಾರೆ. ಈ ರೋಗ ಬರದಂತೆ ತಡೆಗಟ್ಟಲು ಈ ಸರಳವಾದ ಮನೆಮದ್ದನ್ನು ಕುಡಿಯಿರಿ.

10-15 ತುಳಸಿ ಎಲೆ, 2 ಗ್ಲಾಸ್ ನೀರು, ಚಕ್ಕೆ ಪೀಸ್ ಹಾಕಿ ನೀರು 1 ಗ್ಲಾಸ್ ಆಗುವ ತನಕ ಚೆನ್ನಾಗಿ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕೊರೊನಾ ರೋಗ ಬರದಂತೆ ತಡೆಗಟ್ಟಬಹುದು.  


Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಧರಿಸದೇ ಇದ್ರೆ 1 ಲಕ್ಷ ದಂಡ, 2 ವರ್ಷ ಜೈಲು!