Publish Date: Fri, 24 Jul 2020 (07:36 IST)
Updated Date: Fri, 24 Jul 2020 (07:39 IST)
Normal
0
false
false
false
EN-US
X-NONE
X-NONE
ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ 24ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
24ತಾರೀಖಿನಂದು ಹುಟ್ಟಿದವರು ಪುರುಷನಾಗಿರಲಿ, ಮಹಿಳೆಯಾಗಿರಲು ನೋಡಲು ಸುಂದರವಾಗಿರುತ್ತಾರೆ. ಇವರಿಗೆ ಮಧರವಾದ ಕಂಠವಿರುವುದು. ಇವರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಅಂದವಾಗಿ, ಸ್ವಚ್ಚವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಬಣ್ಣ ಬಣ್ದ ಬಟ್ಟೆಗಳು, ಪರಿಮಳ ದ್ರವ್ಯಗಳನ್ನು ಧರಿಸುವುದು ಇವರಿಗೆ ತುಂಬಾ ಇಷ್ಟ. ಪ್ರತಿಫಲವನ್ನು ಅಪೇಕ್ಷಿಸದೆ ಬೇರೆಯವರಿಗೆ ಉಪಕಾರ ಮಾಡುವುದು ಇವರ ಸ್ವಭಾವ. ಇವರು ಮೃದುವಾಗಿ ಮಾತನಾಡಿ ಬೇರೆಯವರನ್ನು ಒಲಿಸಿಕೊಳ್ಳುತ್ತಾರೆ.