Select Your Language

Notifications

webdunia
webdunia
webdunia
webdunia

ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ 5 ವಸ್ತುಗಳು ಖಾಲಿಯಾಗಬಾರದು

ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ 5 ವಸ್ತುಗಳು ಖಾಲಿಯಾಗಬಾರದು
ಬೆಂಗಳೂರು , ಶುಕ್ರವಾರ, 24 ಜುಲೈ 2020 (07:32 IST)
Normal 0 false false false EN-US X-NONE X-NONE

ಬೆಂಗಳೂರು : ಶ್ರಾವಣ ಮಾಸ ಶುರುವಾಗಿದೆ. ಅಂದು ಮನೆಯಲ್ಲಿ ದೇವರ ಪೂಜೆ ಪುನಾಸ್ಕಾರಗಳನ್ನು ಹೆಚ್ಚಾಗಿ ಮಾಡುತ್ತಾರೆ. ಆದಕಾರಣ ಈ ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ 5 ವಸ್ತುಗಳು ಖಾಲಿಯಾಗದಂತೆ ನೋಡಿ‍ಕೊಳ್ಳಿ. ಇದರಿಂದ ಲಕ್ಷ್ಮೀ ಆ ಮನೆಯಲ್ಲಿ ನೆಲೆಸುತ್ತಾಳೆ.
 

ಶ್ರಾವಣ ಮಾಸದಲ್ಲಿ  ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಆ ವೇಳೆ ಮನೆಯಲ್ಲಿ ಲಕ್ಷ್ಮೀಗೆ  ಪ್ರಿಯವಾದ ಹಾಲು, ಮೊಸರು, ಅರಶಿನ, ತಾಂಬೂಲ, ಹೂ ಈ 5 ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಈ 5 ವಸ್ತುಗಳು ಖಾಲಿಯಾದರೆ ಆ ಮನೆಯಿಂದ ಲಕ್ಷ್ಮೀ ಹೊರಗೆ ಹೋಗುತ್ತಾಳೆ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ  ಎಂದು ಹೇಳುತ್ತಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಕ್ಕಳಿಗೆ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ