ಬೆಂಗಳೂರು : ಸ್ಕಿನ್ ವೈಟ್ ಆಗಲು ಹಲವು ಬಗೆಯ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಅದರ ಜೊತೆಗೆ ಈ ಜ್ಯೂಸ್ ನ್ನು ಕುಡಿಯಿರಿ. 1ಟೊಮೆಟೊ, 1 ಕ್ಯಾರೆಟ್, 1ಸೌತೆಕಾಯಿ , 2 ಕಿತ್ತಳೆ, ಇವಿಷ್ಟನ್ನು ರುಬ್ಬಿ ಕುಡಿಯಬೇಕು. ಪ್ರತಿದಿನ ಇದನ್ನು ಕುಡಿದರೆ 15 ದಿನಗಳಲ್ಲೇ ನಿಮ್ಮ ಸ್ಕೀನ್ ವೈಟ್ ಆಗುತ್ತದೆ.