Select Your Language

Notifications

webdunia
webdunia
webdunia
Saturday, 26 April 2025
webdunia

ನಮ್ಮ ವಸ್ತುಗಳನ್ನು ಬಹಿಷ್ಕರಿಸಿದರೆ ನಿಮಗೇ ತೊಂದರೆ ಎಂದ ಚೀನಾ

ಭಾರತ-ಚೀನಾ
ನವದೆಹಲಿ , ಮಂಗಳವಾರ, 9 ಜೂನ್ 2020 (09:34 IST)
ನವದೆಹಲಿ: ಕೊರೋನಾ ಜಗತ್ತಿಗೆ ಹರಡಿದ ಮೇಲೆ ಚೀನಾ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಭಾರತವೂ ಹೊರತಲ್ಲ. ಈಗ ಭಾರತದಲ್ಲೂ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಅಲ್ಲಿನ ಪತ್ರಿಕೆಯೊಂದು ಪ್ರತಿಕ್ರಿಯೆ ನೀಡಿದೆ.


ಭಾರತದವರಿಗೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಕಷ್ಟ. ಯಾಕೆಂದರೆ ಭಾರತದಲ್ಲಿ ಚೀನಾ ಫೋನ್, ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜನರಲ್ಲಿ ಕ್ರೇಜ್ ಇದೆ ಎಂದು ಚೀನಾ ಪತ್ರಿಕೆಯೊಂದು ವರದಿ ಮಾಡಿದೆ.

ಹೀಗಾಗಿ ಭಾರತದಲ್ಲಿ ಚೀನಾ ವಸ್ತು ಬಹಿಷ್ಕರಿಸುವ ಅಭಿಯಾನ ಫೇಲ್ ಆಗಲಿದೆ. ವೆಚ್ಚ ಕಡಿಮೆ ಇರುವ ಚೀನಾ ವಸ್ತುಗಳನ್ನು ಭಾರತೀಯರು ನಿರಾಕರಿಸಲಾರರು ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ತೆಯ ಮೇಲೆ ಎಫ್ ಐಆರ್ ದಾಖಲಿಸಿದ ಪಾಕಿಸ್ತಾನದ ಪೊಲೀಸರು