Select Your Language

Notifications

webdunia
webdunia
webdunia
webdunia

ಕತ್ತೆಯ ಮೇಲೆ ಎಫ್ ಐಆರ್ ದಾಖಲಿಸಿದ ಪಾಕಿಸ್ತಾನದ ಪೊಲೀಸರು

ಕತ್ತೆಯ ಮೇಲೆ ಎಫ್ ಐಆರ್ ದಾಖಲಿಸಿದ ಪಾಕಿಸ್ತಾನದ ಪೊಲೀಸರು
ಪಾಕಿಸ್ತಾನ , ಮಂಗಳವಾರ, 9 ಜೂನ್ 2020 (09:28 IST)
Normal 0 false false false EN-US X-NONE X-NONE

ಪಾಕಿಸ್ತಾನ : ಜೂಜಾಟ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಆರೋಪಿಗಳ ಜೊತೆಗೆ ಒಂದು ಕತ್ತೆಯನ್ನು ಬಂಧಿಸಿ ಠಾಣೆಯಲ್ಲಿಟ್ಟ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

 

ರಹೀಮ್ ಯಾರ್ ಖಾನ್ ಇಲಾಖೆಯಲ್ಲಿ ಕತ್ತೆಯನ್ನು ಒತ್ತೆಯಿಟ್ಟು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಇಲಾಖೆಯ ಮೇಲೆ ದಾಳಿ ನಡೆಸಿ 8 ಜನ ಆರೋಪಿಗಳು ಜೊತೆಗೆ ಕತ್ತೆಯನ್ನು ಬಂಧಿಸಿದ್ದಾರೆ.
 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳು ಜೊತೆಗೆ ಕತ್ತೆಯ ಮೇಲೂ ಎಫ್ ಐಆರ್ ದಾಖಲಿಸಿದ್ದಾರೆ. ಹಾಗೇ ಕತ್ತೆಯನ್ನು ಠಾಣೆಯ ಆವರಣದಲ್ಲಿ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ರಕ್ಷಣಾ ಸಚಿವರನ್ನು ಪ್ರಶ್ನಿಸಿದ ರಾಹುಲ್ ಗಾಂಧಿ