Select Your Language

Notifications

webdunia
webdunia
webdunia
webdunia

ಈ ಬೀಚ್ ನಲ್ಲಿ ಸೆಲ್ಫಿ ತೆಗೆದವರ ಕಥೆ ಏನಾಗುತ್ತದೆ ಗೊತ್ತಾ?

ಈ ಬೀಚ್ ನಲ್ಲಿ ಸೆಲ್ಫಿ ತೆಗೆದವರ ಕಥೆ ಏನಾಗುತ್ತದೆ ಗೊತ್ತಾ?
ಥಾಯ್ಲ್ಯಾಂಡ್ , ಸೋಮವಾರ, 8 ಏಪ್ರಿಲ್ 2019 (09:24 IST)
ಥಾಯ್ಲ್ಯಾಂಡ್ : ಹೆಚ್ಚಾಗಿ ಜನರು ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆಯುತ್ತಾರೆ. ಆದರೆ ಈ ಬೀಚ್ ನಲ್ಲಿ ಮಾತ್ರ ಪ್ರವಾಸಿಗರು ಸೆಲ್ಫಿ ತೆಗೆದ್ರೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಹೌದು. ಥಾಯ್ಲ್ಯಾಂಡ್ ನ ಫುಕೆಟ್ ಐಲ್ಯಾಂಡ್ ನ ಪ್ರಸಿದ್ಧ ಬೀಚ್ ನ ಹತ್ತಿರದಲ್ಲೇ ವಿಮಾನ ಟೇಕ್ ಆಫ್ ಆಗುವ ಕಾರಣ ಸೆಲ್ಫಿ ತೆಗೆಯಬಾರದು. ಒಂದು ವೇಳೆ  ನಿಯಮ ಉಲ್ಲಂಘನೆ ಮಾಡಿದ ಪ್ರವಾಸಿಗರಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.


ಪ್ರವಾಸಿಗರು ಸೆಲ್ಫಿ ತೆಗೆಯುವಾಗ ವಿಮಾನ ಚಾಲಕನ ಗಮನ ಸೆಲ್ಫಿ ತೆಗೆಯುವ ವ್ಯಕ್ತಿ ಮೇಲೆ ಹರಿಯುವ ಸಾಧ್ಯತೆಯಿರುತ್ತದೆ. ಇದರಿಂದ ದೊಡ್ಡ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಬೀಚ್ ನಲ್ಲಿ ಒಂದು ವೃತ್ತವನ್ನು ನಿರ್ಮಿಸಲಾಗಿದ್ದು,. ಅಲ್ಲಿ ಸೆಲ್ಫಿ ತೆಗೆದ ಪ್ರವಾಸಿಗರಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ಬಳಕೆದಾರರೇ ಎಚ್ಚರ! ಸಂಸ್ಥೆಯೇ ನಿಮ್ಮ ಡೇಟಾ,ಖಾಸಗಿ ಸಂದೇಶಗಳನ್ನು ಮಾರಾಟ ಮಾಡುತ್ತಿದೆಯಂತೆ