Select Your Language

Notifications

webdunia
webdunia
webdunia
webdunia

ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ ಆಸ್ಪತ್ರೆ!

ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ ಆಸ್ಪತ್ರೆ!
ಸಿಡ್ನಿ , ಗುರುವಾರ, 27 ಆಗಸ್ಟ್ 2020 (09:53 IST)
ಸಿಡ್ನಿ: ನಮ್ಮ ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಯಾಗಿರುವ ಬೆಕ್ಕು ಸೆಕ್ಯುರಿಟಿ ಗಾರ್ಡ್ ಆದರೆ ಹೇಗಿರುತ್ತದೆ? ಆಸ್ಟ್ರೇಲಿಯಾದ ಆಸ್ಪತ್ರೆಯೊಂದನ್ನು ಇದನ್ನು ನಿಜವಾಗಿಸಿದೆ.


ಎಲ್ ವುಡ್‍ ಎಂಬ ಹೆಸರಿನ ಬೆಕ್ಕು ಕಳೆದ ಒಂದು ವರ್ಷದಿಂದ ರಿಚ್ಮಂಡ್ ನ ಆಸ್ಪತ್ರೆಯೊಂದರಲ್ಲಿ ಓಡಾಡಿಕೊಂಡಿತ್ತು. ಇದು ಆ ಆಸ್ಪತ್ರೆಯ ಸ್ಟಾಫ್ ಗಳಿಗೆ ಅಚ್ಚುಮೆಚ್ಚಾಗಿತ್ತು. ಇದೀಗ ಆ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಬೆಕ್ಕನ್ನು ಅಧಿಕೃತವಾಗಿ ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿಯಾಗಿ ನೇಮಿಸಿಕೊಂಡಿದೆ! ಈ ಬೆಕ್ಕಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡಲಾಗಿದ್ದು, ಈಗ ಆಸ್ಪತ್ರೆಗೆ ಬರುವವರಿಗೆಲ್ಲಾ ಈ ಬೆಕ್ಕು ಮನಸ್ಸಿಗೆ ಉಲ್ಲಾಸ ನೀಡುವ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಎರಡನೇ ಮದುವೆ ಸಹಿಸದ ಗಂಡ ಮಾಡಿದ್ದು ಇಂಥಾ ಖತರ್ನಾಕ್ ಕೆಲಸ!