Select Your Language

Notifications

webdunia
webdunia
webdunia
webdunia

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್ : ನೀಲಿ ಚಿತ್ರತಾರೆಗೆ ಹಣ ಕೊಡಲೇಬೇಕು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್ : ನೀಲಿ ಚಿತ್ರತಾರೆಗೆ ಹಣ ಕೊಡಲೇಬೇಕು
ಕ್ಯಾಲಿಫೋರ್ನಿಯಾ , ಸೋಮವಾರ, 24 ಆಗಸ್ಟ್ 2020 (10:25 IST)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೀಲಿ ಚಿತ್ರತಾರೆಗೆ ಲಕ್ಷ ಲಕ್ಷ ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅಧ್ಯಕ್ಷ ಟ್ರಂಪ್, ನೀಲಿ ಚಿತ್ರ ತಾರೆಗೆ  33 ಲಕ್ಷ ರೂ. ಪಾವತಿಸಲಿದ್ದಾರೆ.

ನೀಲಿ ಚಿತ್ರ ತಾರೆ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಕೀಲ ಶುಲ್ಕವಾಗಿ ಈ ಹಣ ಪಾವತಿಸಬೇಕಿದೆ.

ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದು ಈ ಆದೇಶ ಹೊರಡಿಸಿದೆ.

ಒಂದು ದಶಕದ ಹಿಂದೆ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಮೌನವಾಗಿರಲು ದಲ್ಲಾಳಿಗಳ ಹಶ್-ಮನಿ ಒಪ್ಪಂದವನ್ನು ರದ್ದುಗೊಳಿಸುವ ಪ್ರಯತ್ನದ ಬಗ್ಗೆ ಟ್ರಂಪ್ ಡೇನಿಯಲ್ಸ್‌ಗೆ ಹಣ ಪಾವತಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕನ ಲವ್ವಿ ಡವ್ವಿ ಬಯಲು ಮಾಡಿದ್ದಕ್ಕೆ ತಂಗಿಯ ಕೊಲೆ