Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡ ಉಗುಳಿದ ಮಿಷಲ್ ಒಬಾಮ

ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡ ಉಗುಳಿದ ಮಿಷಲ್ ಒಬಾಮ
ವಾಷಿಂಗ್ಟನ್ , ಮಂಗಳವಾರ, 18 ಆಗಸ್ಟ್ 2020 (19:02 IST)
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ದಿನ ಹತ್ತಿರವಾಗುತ್ತಿರುವಂತೆ ಜೋರಾಗಿ ಆರೋಪ – ಪ್ರತ್ಯಾರೋಪಗಳು ಕೇಳಿಬರತೊಡಗಿವೆ.


ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ವಿರುದ್ಧ ಮಿಷಲ್ ಒಬಾಮ ಕಿಡಿಕಾರಿದ್ದಾರೆ.

ಅಮೆರಿಕೆಯು ಹಿಂದೆಂದೂ ಡೊನಾಲ್ಡ್ ಟ್ರಂಪ್ ರಂಥ ಅಧ್ಯಕ್ಷರನ್ನು ಕಂಡಿರಲಿಲ್ಲ. ಮುಂದಿನ ಅವಧಿಗೆ ಅವರು ಅಧ್ಯಕ್ಷರಾಗುವುದು ಬೇಡ ಎಂದಿದ್ದಾರೆ.

ಒಡೆದು ಆಳುವ ನೀತಿ ಅನುಸರಿಸುವ ಡೊನಾಲ್ಡ್ ಟ್ರಂಪ್ ರನ್ನು ಜನರು ಚುನಾವಣೆಯಲ್ಲಿ ತಿರಸ್ಕಿರಸಬೇಕೆಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಲಭೆ ಕೇಸ್ : ಟಿಪ್ಪು ಟೈಗರ್ ಸಂಘಟನೆ ಅಧ್ಯಕ್ಷ ಹೇಳಿದ್ದೇನು?