Daily Horoscope

Select Your Language

Notifications

webdunia
webdunia
webdunia
webdunia

ಗಲಭೆ ಕೇಸ್ : ಟಿಪ್ಪು ಟೈಗರ್ ಸಂಘಟನೆ ಅಧ್ಯಕ್ಷ ಹೇಳಿದ್ದೇನು?

ಗಲಭೆ ಕೇಸ್
ರಾಜಧಾನಿಯಲ್ಲಿ ನಡೆದ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಸಂಘಟನೆ ಅಧ್ಯಕ್ಷನ ವಿಚಾರಣೆ ತೀವ್ರಗೊಂಡಿದೆ.

ಡಿಜೆ ಹಳ್ಳಿ ಹಾಗೂ ಕೆಜೆಹಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

ಈ ನಡುವೆ ಸಂಘಟನೆಯ ಅಧ್ಯಕ್ಷ ಆರೋಪಿ ವಾಜೀದ್ ಪಾಷಾ ತನ್ನ ತಪ್ಪನ್ನುಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಗಲಭೆಗೆ ಪ್ರಚೋದನೆ ನೀಡಿದ್ದು, ಜನರನ್ನು ಸೇರಿಸಿದ್ದು, ಗಲಾಟೆಗೆ ಕಾರಣವಾಗಿರುವ ಕುರಿತು ಪೊಲೀಸರು ಬಾಯಿ ಬಿಡಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

SDPI, PFI ಸಂಘಟನೆ ನಿಷೇಧಕ್ಕೆ ಬೆಂಬಲವಿದೆ ಎಂದ ಸಚಿವ