Select Your Language

Notifications

webdunia
webdunia
webdunia
webdunia

ಯುನಿವರ್ಸಿಟಿಗಳ ಮೇಲೆ ಡೊನಾಲ್ಡ್ ಟ್ರಂಪ್ ಹದ್ದಿನ ಕಣ್ಣು

ಯುನಿವರ್ಸಿಟಿಗಳ ಮೇಲೆ ಡೊನಾಲ್ಡ್ ಟ್ರಂಪ್ ಹದ್ದಿನ ಕಣ್ಣು
ವಾಷಿಂಗ್ಟನ್ , ಗುರುವಾರ, 20 ಆಗಸ್ಟ್ 2020 (18:34 IST)
ಡೆಡ್ಲಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿ ಅಪಾರ ಹಾನಿ, ಸಾವು ನೋವಿಗೆ ಕಾರಣವಾಗುತ್ತಿದೆ.

ಈ ನಡುವೆ ಕೊರೊನಾ ಕಾರಣದಿಂದಲೇ ಯುನಿವರ್ಸಿಟಿಗಳು ಬಂದ್ ಆಗಿರೋದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.

ಶಾಲೆ- ಕಾಲೇಜ್ ಹಾಗೂ ಯುನಿವರ್ಸಿಟಿ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳ ಜೀವನ ಕಸಿದುಕೊಂಡಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂಜಾಗ್ರತೆ ಕೈಗೊಂಡು ಯುನಿವರ್ಸಿಟಿಗಳನ್ನು ಆರಂಭಿಸುವಂತೆ ಟ್ರಂಪ್ ಸಲಹೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

20 ವರ್ಷ ಹಿರಿಯಳಾದವಳ ಜೊತೆ ಲವ್ವಲ್ಲಿ ಬಿದ್ದ ಯುವಕ : ಮುಂದೇನಾಯ್ತು?