Select Your Language

Notifications

webdunia
webdunia
webdunia
webdunia

ಒಳ ಉಡುಪನ್ನು ಧರಿಸದೇ ಪ್ರಚೋದನಕಾರಿ ನೃತ್ಯ ಮಾಡಿದ ಬೆಲ್ಲಿ ಡ್ಯಾನ್ಸರ್ !

ಒಳ ಉಡುಪನ್ನು ಧರಿಸದೇ ಪ್ರಚೋದನಕಾರಿ ನೃತ್ಯ ಮಾಡಿದ ಬೆಲ್ಲಿ ಡ್ಯಾನ್ಸರ್ !
ಈಜಿಪ್ಟ್ , ಶನಿವಾರ, 31 ಮಾರ್ಚ್ 2018 (05:17 IST)
ಈಜಿಪ್ಟ್: ಬೆಲ್ಲಿ ಡ್ಯಾನ್ಸರ್ ಎಕಟೆರಿನಾ ಆಂಡ್ರಿವಾ ಎಂಬ ಮಾದಕ ಚೆಲುವೆ ನೈಟ್ ಕ್ಲಬ್ ವೊಂದರಲ್ಲಿ ಪ್ರಚೋದನಾಕಾರಿ ನೃತ್ಯ ಪ್ರದರ್ಶನ ನೀಡಿರುವ ಕಾರಣ ಈಜಿಪ್ಟ್ ಪೊಲೀಸರ ಅತಿಥಿಯಾಗಿದ್ದಾಳೆ.


ಇತ್ತಿಚೆಗೆ ಈಜಿಪ್ಟ್ ನ ಗಿಜಾ ಸಿಟಿಯ ನೈಟ್ ಕ್ಲಬ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಶೋ ನೀಡಲು ಆಗಮಿಸಿದ್ದ ರಷ್ಯಾ ಮೂಲದ ಡ್ಯಾನ್ಸರ್ ಎಕಟೆರಿನಾ ಒಳ ಉಡುಪುಗಳನ್ನು ಧರಿಸದೇ ನೃತ್ಯ ಪ್ರದರ್ಶನ ನೀಡಿದ್ದಳು. ಆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವಕನೊಬ್ಬ ಆಕೆಯ ಡ್ಯಾನ್ಸ್ ನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.


ಈ ವಿಡಿಯೋ ನೋಡಿದ ಈಜಿಪ್ಟ್ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ. ನ್ಯಾಯಾಲಯದ ಆದೇಶದಂತೆ 285 ಡಾಲರ್ ದಂಡ ಪಾವತಿಸಿ ಇದೀಗ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಜಾನ್ ಗಾಗಿ ಭಾಷಣ ನಿಲ್ಲಿಸಿದ್ದಕ್ಕೆ ಕೋಪಗೊಂಡು ವೇದಿಕೆ ಬಿಟ್ಟು ಹೊರನಡೆದ ನಟಿ ಭಾವನಾ!