Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಅಥ್ಲೀಟ್ಗಳಿಗೆ ಸೆಕ್ಸ್ ವಿರೋಧಿ ಬೆಡ್..!

ಒಲಿಂಪಿಕ್ಸ್ ಅಥ್ಲೀಟ್ಗಳಿಗೆ ಸೆಕ್ಸ್ ವಿರೋಧಿ ಬೆಡ್..!
ಅಮೆರಿಕ , ಭಾನುವಾರ, 18 ಜುಲೈ 2021 (14:46 IST)
ಅಮೆರಿಕ : ಟೋಕಿಯೊ ಒಲಿಂಪಿಕ್ ವಿಲೇಜ್ನಲ್ಲಿರುವ ಕಾರ್ಡ್ಬೋರ್ಡ್ ಹಾಸಿಗೆಗಳ ಫೋಟೋಗಳನ್ನು ಕ್ರೀಡಾಪಟು ಪಾಲ್ ಚೆಲಿಮೊ ಶೇರ್ ಮಾಡಿದ್ದಾರೆ. ಅಮೆರಿಕದ ಕ್ರೀಡಾಪಟು ಪಾಲ್ ಚೆಲಿಮೊ ಟ್ವಿಟರ್ಗೆ ಕರೆದೊಯ್ದು ಬೆಡ್ಗಳ ಫೋಟೋ ಶೇರ್ ಮಾಡಿ ಅದನ್ನು ಸೆಕ್ಸ್ ವಿರೋಧಿ ಎಂದು ಕರೆದಿದ್ದಾರೆ.
.


•             ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್ಗಳಿಗೆ ಕಾರ್ಡ್ಬೋರ್ಡ್ ಕಾಟ್
•             ಒಬ್ಬರಿಗಿಂತ ಹೆಚ್ಚು ಮಲಗೋ ಹಾಗಿಲ್ಲ
•             ಅಥ್ಲೀಟ್ಗಳಿಗೆ ಸೆಕ್ಸ್ ವಿರೋಧಿ ಬೆಡ್

 
ಒಲಿಂಪಿಕ್ಸ್ ಸೈಲಿಂಗ್ ಪದಕ ಬೇಟೆಗೆ ಕನ್ನಡಿಗ ಗಣಪತಿ ರೆಡಿ!
ಈ ಬೆಡ್ಗಳು ಕ್ರೀಡಾಪಟುಗಳಲ್ಲಿ ಅನ್ಯೋನ್ಯತೆಯನ್ನು ತಪ್ಪಿಸುವ ಗುರಿಯನ್ನು ಹೊಂದಿದ್ದಾರೆಂದು ಹೇಳಿದ್ದಾರೆ. ಅಂದ ಹಾಗೆ ಈ ಕಾಡ್ ಒಬ್ಬನ ಭಾರವನ್ನು ಮಾತ್ರ ಸಹಿಸಬಲ್ಲದು.
ಕ್ರೀಡೆಯನ್ನು ಮೀರಿ ಬೇರೆ ಆಟಗಳನ್ನು ತಪ್ಪಿಸಲು ಈ ರೀತಿಯ ಬೆಡ್ ಒದಗಿಸಾಗಿದೆ. ನಾನು ನೆಲದ ಮೇಲೆ ಹೇಗೆ ಮಲಗಬೇಕು ಎಂದು ಅಭ್ಯಾಸ ಮಾಡಲು ಪ್ರಾರಂಭಿಸಬೇಕು ಎಂದು ತಮಾಷೆ ಮಾಡಿದ್ದಾರೆ ಚೆಲಿಮೊ

 

Share this Story:

Follow Webdunia kannada

ಮುಂದಿನ ಸುದ್ದಿ

ಯುವ ಘಟಕ ಅಧ್ಯಕ್ಷ ಸ್ಥಾನದ ಆಯ್ಕೆ: ಕಾಂಗ್ರೆಸ್, ಜೆಡಿಎಸ್ ಗೆ ತೇಜಸ್ವಿ ಸೂರ್ಯ ಟಾಂಗ್