Select Your Language

Notifications

webdunia
webdunia
webdunia
webdunia

ಸೌಂದರ್ಯ ಹೆಚ್ಚಿಸಿಕೊಳ್ಳುಲು ರಕ್ತದಿಂದ ಸ್ನಾನ ಮಾಡುತ್ತಾಳಂತೆ ಕ್ಯಾಲಿಫೋರ್ನಿಯಾದ ಮಾಡೆಲ್

ಸೌಂದರ್ಯ ಹೆಚ್ಚಿಸಿಕೊಳ್ಳುಲು ರಕ್ತದಿಂದ ಸ್ನಾನ ಮಾಡುತ್ತಾಳಂತೆ ಕ್ಯಾಲಿಫೋರ್ನಿಯಾದ ಮಾಡೆಲ್
ಕ್ಯಾಲಿಫೋರ್ನಿಯಾ , ಮಂಗಳವಾರ, 28 ಮೇ 2019 (09:03 IST)
ಕ್ಯಾಲಿಫೋರ್ನಿಯಾ : ಮಹಿಳೆಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಫೇಸ್ ಪ್ಯಾಕ್, ಮೇಕಪ್, ಮನೆಮದ್ದು, ವ್ಯಾಯಾಮ ಹೀಗೆ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಮಾಡೆಲ್ ಒಬ್ಬಳು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನು ಮಾಡುತ್ತಿದ್ದಾಳೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ.



ಹೌದು. ಕ್ಯಾಲಿಫೋರ್ನಿಯಾದ 19 ವರ್ಷದ ಮಾಡೆಲ್ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ನೀರಿನ ಬದಲು ರಕ್ತದಲ್ಲಿ ಸ್ನಾನ ಮಾಡುತ್ತಾಳಂತೆ. ಆದರೆ ಆಕೆ ಸ್ನಾನಕ್ಕೆ ಬಳಸೋದು ಹಂದಿ ರಕ್ತವಂತೆ.


 

ಈ ಮಾಡೆಲ್​ ಸಸ್ಯಹಾರಿಯಾಗಿದ್ದರೂ ಮುಖದ ಮೇಲಿನ ಸುಕ್ಕು ನಿವಾರಣೆಗಾಗಿ ಹಂದಿ ರಕ್ತವನ್ನು ಬಳಸುತ್ತಾಳಂತೆ. ಹಾಗೇ ದಿನದಲ್ಲಿ 8 ರಿಂದ 10 ಬಾರಿ ಮುಖ ತೊಳೆಯಲು ಹಂದಿ ರಕ್ತ ಉಪಯೋಗಿಸಿಕೊಳ್ಳುತ್ತಿದ್ದಾಳಂತೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ನಲ್ಲಿ ಫುಡ್ ಸರ್ಚ್ ಮಾಡುವುದು ಮಾತ್ರವಲ್ಲ ಆರ್ಡರ್ ಕೂಡ ​ಮಾಡಬಹುದಂತೆ. ಹೇಗೆ ಗೊತ್ತಾ?