Select Your Language

Notifications

webdunia
webdunia
webdunia
webdunia

ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ವೀಲ್ ಚೇರ್ ಹರಾಜಾಗಿದ್ದು ಎಷ್ಟಕ್ಕೆ ಗೊತ್ತಾ?

ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ವೀಲ್ ಚೇರ್ ಹರಾಜಾಗಿದ್ದು ಎಷ್ಟಕ್ಕೆ ಗೊತ್ತಾ?
ಲಂಡನ್ , ಶನಿವಾರ, 10 ನವೆಂಬರ್ 2018 (12:52 IST)
ಲಂಡನ್ : ಇತ್ತೀಚೆಗಷ್ಟೇ ನಿಧನರಾದ ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೆ ಸೇರಿದ ಕೆಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರ  ಜೊತೆಗೆ ಅವರು ಬಳಕೆ ಮಾಡುತ್ತಿದ್ದ ವೀಲ್ ಚೇರ್ ನ್ನು ಕೂಡ ಹರಾಜು ಹಾಕಲಾಗಿದೆ.


ಇದೀಗ  ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಬಳಕೆ ಮಾಡುತ್ತಿದ್ದ ವೀಲ್ ಚೇರ್ ಬರೋಬ್ಬರಿ 2,82,19,363.20 [300000 ಪೌಂಡ್ ] ರು.ಗೆ ಹರಾಜಾಗಿದೆ.  ಇದರಿಂದ ಬಂದ ಸಂಪೂರ್ಣ ಹಣವನ್ನು ಚಾರಿಟಿಗೆ ನೀಡಲಾಗಿದೆ. 


ಅನೇಕ ರೀತಿಯ ಸಂಶೋಧನಗಳಿಂದ ಜಗತ್ ಪ್ರಸಿದ್ಧಿಯಾಗಿದ್ದ ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ಸಂಪೂರ್ಣ ಬದುಕನ್ನೂ ಈ ವೀಲ್ ಚೇರ್ ಮೇಲೆಯೇ ಕಳೆದಿದ್ದರು. 76ನೇ ವಯಸ್ಸಿನ ಅವರು ಕಳೆದ ಮಾರ್ಚ್ ನಲ್ಲಿ ನಿಧನರಾಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಅನಿಲ ಸಿಲಿಂಡರ್‌ ಮೇಲೆ 2 ರೂ. ಹೆಚ್ಚಳ