Select Your Language

Notifications

webdunia
webdunia
webdunia
webdunia

ವೆಬ್​​ಸೈಟ್​ನಲ್ಲಿ ಪ್ರೇಯಸಿಯನ್ನೇ ಹರಾಜಿಗಿಟ್ಟ ಭೂಪ!

ವೆಬ್​​ಸೈಟ್​ನಲ್ಲಿ ಪ್ರೇಯಸಿಯನ್ನೇ ಹರಾಜಿಗಿಟ್ಟ ಭೂಪ!
ಲಂಡನ್ , ಗುರುವಾರ, 11 ಅಕ್ಟೋಬರ್ 2018 (07:13 IST)
ಲಂಡನ್ : ಕೊಲ್ ಚೆಸ್ಟರ್ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಎಪ್ಪತ್ತು ಸಾವಿರ ಪೌಂಡ್ ಗೆ ಹರಾಜಿಗಿಟ್ಟ ಘಟನೆ ನಡೆದಿದೆ.


ಡೇಲ್​​ ಲೀಕ್ಸ್ ಎಂಬಾತ ತನ್ನ ಪ್ರೇಯಸಿ ಕೆಲ್ಲಿ ಗ್ರೀವ್ಸ್​ ಅನ್ನು ಇಬೇ ವೆಬ್​​ಸೈಟ್​ನಲ್ಲಿ ಹರಾಜಿಗಿಟ್ಟಿದ್ದಾನೆ. ಇತ ಹರಾಜಿಟ್ಟ 24 ಗಂಟೆಯಲ್ಲಿ 81 ಸಾವಿರ ಮಂದಿ ವೀಕ್ಷಣೆ ಮಾಡಿದರೆ ಅನೇಕರು ಬಿಡ್ಡಿಂಗ್ ನಡೆಸಿದ್ದಾರೆ.


ಈ ವಿಚಾರ ತಿಳಿದ ಪ್ರೇಯಸಿ ಕೆಲ್ಲಿ ಗ್ರೀವ್ಸ್​ ಮಾತ್ರ ಕೋಪಗೊಳ್ಳುವ ಬದಲು ನಕ್ಕು ಸುಮ್ಮನಾಗಿದ್ದಾಳೆ. ಆದರೆ ಇಬೆ ವೆಬ್ ಸೈಟ್ ಮಾತ್ರ ಇಲ್ಲಿ ಮನುಷ್ಯರನ್ನು ಮಾರಲು ಅವಕಾಶವಿಲ್ಲವೆಂದು ಜಾಹೀರಾತನ್ನು ಡಿಲೀಟ್ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ಮಾಡಿದ ಶಿಕ್ಷಕ ಸಸ್ಪೆಂಡ್