ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಅವಸರದಲ್ಲಿ ಯುವ ಜೋಡಿಯೊಂದು ಮಾಡಿದ್ದೇನು ಗೊತ್ತಾ?

ಭಾನುವಾರ, 21 ಅಕ್ಟೋಬರ್ 2018 (09:24 IST)
ಲಂಡನ್ : ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಲಂಡನ್ ನ ಯುವ ಜೋಡಿಯೊಂದು ಮಾಡಿದ ಎಡವಟ್ಟಿನಿಂದ ಈಗ ಸೋಶಿಯಲ್ ಮೀಡಿಯಾದಲ್ಲಿ ಮುಜುಗರಕ್ಕೀಡಾಗಿದ್ದಾರೆ.


ಹೌದು. ಈ  ಯುವ ಜೋಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಅವಸರದಲ್ಲಿ ರೂಂನ ಕಿಟಕಿಯನ್ನು ಮುಚ್ಚೋದನ್ನು ಮರೆತಿದ್ದಾರೆ. ಅವರ ರೂಂ ಲಂಡನ್ ನಗರದ ಮಾರುಕಟ್ಟೆ ಸೆಂಟರ್ ನಲ್ಲಿರುವುದರಿಂದ ಅಲ್ಲಿ ತಿರುಗಾಡುತ್ತಿದ್ದ ಪಾದಚಾರಿಗಳು ತಮ್ಮ ಮೊಬೈಲ್‍ನಲ್ಲಿ ಜೋಡಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.


ಅಲ್ಲದೇ ಆ ದೃಶ್ಯವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು 3 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ.  ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗುವುದರ ಜೊತೆಗೆ  ಸಾವಿರಾರು ಕಮೆಂಟ್ ಗಳನ್ನು ಪಡೆದುಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 50 ವರ್ಷದೊಳಗಿನ ಮಹಿಳೆ ಶಬರಿಮಲೆ ಪ್ರವೇಶಿಸಿದ ವದಂತಿ