ಪತಿಯಿಲ್ಲವೆಂದು ಮಾಜಿ ಗೆಳೆಯನ ಜೊತೆ ಮಲಗಿದ್ದೆ ತಪ್ಪಾಗಿ ಹೋಯ್ತು

Webdunia
ಶನಿವಾರ, 24 ಆಗಸ್ಟ್ 2019 (09:38 IST)
ಬೆಂಗಳೂರು : ನನಗೆ 29 ವರ್ಷ ನಾನು ಸಂತೋಷದಿಂದ ಮದುವೆಯಾಗಿದ್ದೇನೆ. ಆದರೆ ನಾಲ್ಕು ತಿಂಗಳ ಹಿಂದೆ ನನ್ನ ಪತಿ ದೂರದಲ್ಲಿದ್ದಾಗ ನನ್ನ ಮಾಜಿ ಗೆಳೆಯನೊಂದಿಗೆ ನಾನು ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದೆ. ಇತ್ತೀಚೆಗೆ ನನ್ನ ಯೋನಿಯ ಹೈಮೆನ್ ಸುತ್ತಲೂ ಕೆಲವು ಬಿಳಿ ಗುಳ್ಳೆಗಳು ಮೂಡಿವೆ. ಇದು ತುಂಬಾ ನೋವನ್ನುಂಟು ಮಾಡುತ್ತಿವೆ. ಇದು ಸೋಂಕಿನ ಸಂಕೇತವೇ? ಇದಕ್ಕೆ ನಾನು ಏನು ಮಾಡಬೇಕು?




ಉತ್ತರ: ನೀವು ತಕ್ಷಣ ಚರ್ಮದ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ನಿಮ್ಮ ಈ ಲಕ್ಷಣವು ಹರ್ಪಿಸ್ ಸೋಂಕನ್ನು ಸೂಚಿಸುತ್ತದೆ. ನಿಮ್ಮ ಗಂಡನೊಂದಿಗೆ ಕಾಂಡೋಮ್ ಇಲ್ಲದೆ ಲೈಂಗಿಕ ಸಂಬಂಧ ಬೆಳೆಸಬೇಡಿ. ಅಲ್ಲದೇ ನೀವು ಸಂಬಂಧ ಬೆಳೆಸಿದ ನಿಮ್ಮ ಮಾಜಿ ಗೆಳೆಯನಿಗೆ ಈ ಸೋಂಕು ಇದೆ ಎಂಬುದನ್ನು ಪ್ರಶ್ನಿಸಿ. ಒಂದು ವೇಳೆ ಆತನಿಗೆ ಈ ಸಮಸ್ಯೆಯಿದ್ದರೆ ಆತನಿಂದ ನೀವು ದೂರವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ