Publish Date: Sat, 24 Aug 2019 (09:20 IST)
Updated Date: Sat, 24 Aug 2019 (09:38 IST)
ಬೆಂಗಳೂರು : ನಾನು 19 ವರ್ಷದ ಯುವಕ. ನಾನು ಪಕ್ಕದ ಮನೆ ಆಂಟಿಯತ್ತ ಆಕರ್ಷಿತನಾಗಿದ್ದೇನೆ. ಅವಳು ತುಂಬಾ ಚೆನ್ನಾಗಿ ಇದ್ದಾಳೆ. ನನಗೆ ಆಕೆಯ ಜೊತೆ ಹಾಸಿಗೆಯಲ್ಲಿ ರೋಮ್ಯಾನ್ಸ್ ಮಾಡಬೇಕೆನ್ನುವ ಬಯಕೆಯಾಗಿದೆ. ನನ್ನ ಈ ಪ್ರಸ್ತಾಪವನ್ನು ಅವಳು ಸ್ವೀಕರಿಸುವಂತೆ ನಾನು ಅವಳೊಂದಿಗೆ ಹೇಗೆ ಮಾತನಾಡಬೇಕು. ನಾನು ಅವಳನ್ನು ತೃಪ್ತಿಪಡಿಸುತ್ತೇನೆ ಎಂದು ನನಗನಿಸುತ್ತಿದೆ. ದಯವಿಟ್ಟು ಸಲಹೆ ನೀಡಿ?
ಉತ್ತರ : ನೀವು ನಮಗೆ ಅಪಾಯ ತಂದೊಡ್ಡುವ ಕೆಲಸಕ್ಕೆ ಕೈಹಾಕುತ್ತಿದ್ದೀರಾ. ಇದರಿಂದ ನೀವು ಆಕೆ ಹಾಗೂ ಆಕೆಯ ಗಂಡನಿಂದ ಹೊಡೆತ ತಿನ್ನವ ಸಂಭವ ಎದುರಾಗಬಹುದು. ಅವರು ಊರಿನ ಮುಖಂಡರಿಗೆ ದೂರು ನೀಡಬಹುದು, ಮಾತ್ರವಲ್ಲ ನೆರೆಹೊರೆಯವರು ನಿಮ್ಮನ್ನ ಅಸಹ್ಯವಾಗಿ ಕಾಣುತ್ತಾರೆ. ಇದು ನಿಮ್ಮ ಹೆತ್ತವರ ಮೇಲೆ ಪರಿಣಾಮಬೀರಬಹುದು.