Select Your Language

Notifications

webdunia
webdunia
webdunia
webdunia

ಹಸ್ತಮೈಥುನ ಮಾಡಿದ ದಿನ ನನ್ನ ಕಾಲು ಹೀಗ್ಯಾಕೆ ಆಗುತ್ತದೆ?

ಹಸ್ತಮೈಥುನ ಮಾಡಿದ ದಿನ ನನ್ನ ಕಾಲು ಹೀಗ್ಯಾಕೆ ಆಗುತ್ತದೆ?
ಬೆಂಗಳೂರು , ಗುರುವಾರ, 13 ಜೂನ್ 2019 (06:45 IST)
ಬೆಂಗಳೂರು : ನಾನು 40 ವರ್ಷ ವಯಸ್ಸಿನ ಪುರುಷ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ನನ್ನ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ನಾನು ಹಸ್ತಮೈಥುನ ಮಾಡಿದ ಮರುದಿನ ಬೆಳಿಗ್ಗೆ ನನ್ನ ಕೆಳ ಕಾಲುಗಳು ಶಕ್ತಿ ಕಳೆದುಕೊಂಡಿರುತ್ತದೆ. ಈ ಬಗ್ಗೆ ನನಗೆ ಚಿಂತೆಯಾಗುತ್ತಿದೆ ದಯವಿಟ್ಟು ಪರಿಹಾರ ತಿಳಿಸಿ.



ಹಸ್ತಮೈಥುನದ ವೇಳೆ ನಿಮಗೆ ಈ ಸಮಸ್ಯೆ ಉಂಟಾಗುತ್ತದೆ ಅಂದರೆ ಹಸ್ತಮೈಥುನದ ಸಮಯದಲ್ಲಿ ನೀವು ಬೇರೆ ತರಹದ ಭಂಗಿಗಳನ್ನು ಪ್ರಯತ್ನಿಸಿ. ಇದರಿಂದ ಈ ಸಮಸ್ಯೆ  ಸುಧಾರಿಸಬಹುದು ಎಂದು ನಾನು ಭಾವಿಸುತ್ತೇನೆ. ಹಾಗೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಪರಿಹಾರ ಪಡೆಯಿರಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಪಾಟೈಟಿಸ್ ಕಿಸ್ ಕೊಡುವುದರಿಂದ ಹರಡುತ್ತದೆಯೇ?