Select Your Language

Notifications

webdunia
webdunia
webdunia
webdunia

ಹಾಸಿಗೆಯಲ್ಲಿ ದೀರ್ಘಕಾಲ ಲೈಂಗಿಕ ಕ್ರೀಯೆ ನಡೆಸಲು ಏನು ಮಾಡಲಿ?

ಹಾಸಿಗೆಯಲ್ಲಿ ದೀರ್ಘಕಾಲ ಲೈಂಗಿಕ ಕ್ರೀಯೆ ನಡೆಸಲು ಏನು ಮಾಡಲಿ?
ಬೆಂಗಳೂರು , ಸೋಮವಾರ, 10 ಜೂನ್ 2019 (06:53 IST)
ಬೆಂಗಳೂರು : ನಾನು 34 ವರ್ಷದ ಮಹಿಳೆ ನನ್ನ ಗಂಡ ಹಾಗೂ ನಾನು  ಆರೋಗ್ಯಕರವಾದ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ನಾನು ತುಂಬಾ ಬೇಗ ಪರಾಕಾಷ್ಠೆ ಹೊಂದುತ್ತೇನೆ  ಎಂದು ನನ್ನ ಪತಿ ದೂರುತ್ತಿದ್ದಾರೆ. ಹಾಸಿಗೆಯಲ್ಲಿ  ನಾನು ಹೇಗೆ ದೀರ್ಘಕಾಲ ಉಳಿಯಲಿ?




ಹಾಸಿಗೆಯಲ್ಲಿ ದೀರ್ಘಕಾಲ ಉಳಿಯುವುದು ಸ್ತ್ರೀಯರ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಅದೂ ಪುರುಷರ ಆತುರದ ಸ್ಖಲನದ ಮೇಲೂ ಅವಲಂಬಿತವಾಗಿರುತ್ತದೆ. ಆದ್ದರಿಂದ ಈ ಪರಿಸ್ಥಿತಿಯನ್ನು ಸುಧಾರಿಸಲು ನೀವಿಬ್ಬರು ಲೈಂಗಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಿಗೂ ಋತುಬಂಧ ಆಗುತ್ತದೆಯೇ?