Publish Date: Wed, 05 Jun 2019 (07:19 IST)
Updated Date: Wed, 05 Jun 2019 (07:22 IST)
ಬೆಂಗಳೂರು : ನನ್ನ ಪತಿ ನನಗೆ ಲೈಂಗಿಕ ಆಟಿಕೆ ಗಳನ್ನು ನೀಡಿದ್ದು, ಅದನ್ನು ನಾನು ನಿಯಮಿತವಾಗಿ ಬಳಸುತ್ತಿದ್ದೇನೆ. ಆದರೆ ನನ್ನ ಸ್ನೇಹಿತರು ಇವುಗಳನ್ನು ಬಳಸಿದರೆ ವ್ಯಸನಕಾರಿಯಾಗಬಹುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಹಾಗಾಗಿ ನಾನು ಅದನ್ನು ನಿಲ್ಲಿಸಿದ್ದೇನೆ. ಹಾಗಾದ್ರೆ ಲೈಂಗಿಕ ಆಟಿಕೆ ಬಳಸುವುದು ಅಪಾಯಕಾರಿಯೇ?
ಹೆಚ್ಚಾಗಿ ಸಂಗಾತಿಗಳಿಬ್ಬರು ದೂರವಿದ್ದಾಗ ತಮ್ಮ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳಲು ಲೈಂಗಿಕ ಆಟಿಕೆ ಗಳನ್ನು ಬಳಸುತ್ತಾರೆ. ಇದನ್ನು ಬಳಸುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ವ್ಯಾಪಕವಾದ ಲೈಂಗಿಕ ಆಟಿಕೆಗಳು ಇದ್ದಾಗ ಹೆಚ್ಚಿನವು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.