Select Your Language

Notifications

webdunia
webdunia
webdunia
webdunia

ಈ ಬೀಜವನ್ನು ಹುರಿದು ತಿಂದರೆ ಪುರುಷರ ಫಲವತ್ತತೆ ಹೆಚ್ಚಾಗುತ್ತದೆಯಂತೆ

ಈ ಬೀಜವನ್ನು ಹುರಿದು ತಿಂದರೆ  ಪುರುಷರ ಫಲವತ್ತತೆ ಹೆಚ್ಚಾಗುತ್ತದೆಯಂತೆ
ಬೆಂಗಳೂರು , ಬುಧವಾರ, 5 ಜೂನ್ 2019 (07:17 IST)
ಬೆಂಗಳೂರು : ಹಲಸಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಜೊತೆಗೆ ಹಲಸಿನ ಹಣ್ಣಿನ ಬೀಜ ಕೂಡ ದೇಹವನ್ನು ಆರೋಗ್ಯವಾಗಿಡುವುದರ ಜೊತೆಗೆ ನಮ್ಮ ಲೈಂಗಿಕ ಜೀವನವನ್ನು ವೃದ್ಧಿ ಮಾಡುತ್ತದೆಯಂತೆ.




ಹೌದು. ಪುರುಷರ ಲೈಂಗಿಕ ನಿರಾಸಕ್ತಿ ಮುಂತಾದ ಸಮಸ್ಯೆಗಳಿಗೆ ಈ ಹಣ್ಣಿನ ಬೀಜ ತುಂಬಾ ಉಪಯೋಗಕಾರಿ. ಲೈಂಗಿಕ ಸಮಸ್ಯೆಯನ್ನು ದೂರಮಾಡಲು ಹಲವರು ವೈದ್ಯರನ್ನು ಭೇಟಿ ಮಾಡಿ ಹಲವು ಬಗೆಯ ಔಷಧಿಗಳನ್ನು ಸೇವಿಸುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೊಜನವಾಗುವುದಿಲ್ಲ. ಅಂತವರು ಈ ಹಲಸಿನ ಬೀಜವನ್ನು ಹುರಿದು ನಿಯಮಿತವಾಗಿ ತಿಂದರೆ ಒಳ್ಳೆಯದು ಎನ್ನಲಾಗಿದೆ.


ಯಾಕೆಂದರೆ ಈ ಬೀಜದಲ್ಲಿರುವ ಪೋಷಕಾಂಶಗಳು ಲೈಂಗಿಕ ಕ್ರಿಯೆಯನ್ನು ಹೆಚ್ಚು ಆನಂದಿಸುವಂತೆ ಮೆದುಳನ್ನು ಪ್ರಚೋದಿಸುತ್ತದೆ. ಅಷ್ಟೇ ಅಲ್ಲದೆ ಇದು ವೃಷಣಗಳ ಆರೋಗ್ಯವನ್ನು ವೃದ್ಧಿಮಾಡುತ್ತದೆ. ಪುರುಷರ ವೃಷಣದಲ್ಲಿ ರಕ್ತ ಪರಿಚಲನೆ ಸುಧಾರಿಸಿ ಅದು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಪುರುಷರ ಫಲವತ್ತತೆ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ತರಹದ ಫಿಲ್ಮ್ ನೋಡುತ್ತಾ ಪತಿ ಹೀಗೆಲ್ಲಾ ವರ್ತಿಸುತ್ತಾರೆ!