Publish Date: Thu, 13 Jun 2019 (06:34 IST)
Updated Date: Thu, 13 Jun 2019 (06:37 IST)
ಬೆಂಗಳೂರು : ನಾನು 49 ವಯಸ್ಸಿನ ಅವಿವಾಹಿತ ವ್ಯಕ್ತಿ. ನಾನು ಹಲವು ಕಾಲದಿಂದ ಸಿಂಗಲ್ ಆಗಿದ್ದೇನೆ. ಆದರೆ ಇತ್ತೀಚೆಗೆ ನಾನು ವೇಶ್ಯಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದೇನೆ, ಆ ವೇಳೆ ನಾನು ಕಾಂಡೋಮ್ ಬಳಸಿದ್ದೆ. ಆದರೆ ನಾನು ಆ ವೇಳೆ ಆಕೆಗೆ ಕಿಸ್ ಮಾಡಿದ್ದೇನೆ. ಹೆಪಾಟೈಟಿಸ್ ಕಿಸ್ ಕೊಡುವುದರಿಂದ ಹರಡುತ್ತದೆ ಎಂದು ನಾನು ಇತ್ತೀಚೆಗೆ ಓದಿದ್ದೆ. ಇದು ನಿಜನಾ?
ಹೆಪಾಟೈಟಿಸ್ ಸಾಮಾನ್ಯವಾಗಿ ಹರ್ಪಿಸ್ ಅಥವಾ ನರಹುಲಿಗಳಾಗಿ ಕಂಡುಬುರುವುದಿಲ್ಲ. ಸಾಮಾನ್ಯವಾಗಿ ಆಳವಾದ ಚುಂಬನವು ಸಮಸ್ಯೆಗೆ ಕಾರಣವಾಗಬಹುದು. ಆದರೆ ನೀವು ಕಾಂಡೋಮ್ ಬಳಸಿದ್ದರಿಂದ ಚಿಂತಿಸುವ ಅಗತ್ಯವಿಲ್ಲ.