Select Your Language

Notifications

webdunia
webdunia
webdunia
webdunia

ಬೆಳಿಗ್ಗೆ ಎದ್ದ ತಕ್ಷಣ ಬಾಯಿಂದ ಸೋರುವ ಎಂಜಲಿನಲ್ಲೂ ಅಡಗಿದೆ ಆರೋಗ್ಯದ ಗುಟ್ಟು

ಬೆಳಿಗ್ಗೆ ಎದ್ದ ತಕ್ಷಣ ಬಾಯಿಂದ ಸೋರುವ ಎಂಜಲಿನಲ್ಲೂ ಅಡಗಿದೆ ಆರೋಗ್ಯದ ಗುಟ್ಟು
ಬೆಂಗಳೂರು , ಶನಿವಾರ, 8 ಜೂನ್ 2019 (07:01 IST)
ಬೆಂಗಳೂರು : ಮನುಷ್ಯನ ಬಾಯಿಂದ ಸೋರುವ ಎಂಜಲು ಕೂಡ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಬರುವ ಎಂಜಲು 99.5% ನಿರಿನಿಂದ ಕೂಡಿದ್ದು ಇದರಲ್ಲಿ ಅನೇಕ ಹೀಲಿಂಗ್ ಪ್ರಾಪರ್ಟಿ ಇದೆ.




ಎಂಜಲಿನಲ್ಲಿ ಎನ್ ಜೈಮ್, ಆ್ಯಂಟಿ ಬಾಡೀಸ್, ಆ್ಯಂಟಿ ಮೈಕ್ರೋಬಿಲ್ ಏಜನ್ಸೀಸ್, ಅನೇಕ ಅಂಶಗಳಿದ್ದು, ಬಾಯಿಯಲ್ಲೇ ಇದ್ದಷ್ಟು ಒಳ್ಳೆಯದು. ಕಣ್ಣು ಕೆಂಪಾಗುವುದು, ಯಾವುದೇ ಗಾಯ, ಉರಿ ಇದ್ದರೆ, ಕಣ್ಣಿನ ದೃಷ್ಟಿ ವೀಕ್ ಆಗಿದ್ದರೆ, ಕಣ್ಣು ಮಂಜು ಮಂಜಾಗಿದ್ದರೆ ಬೆಳಿಗ್ಗೆ ಎದ್ದ ತಕ್ಷಣ ಉಗುಳನ್ನು ಕಣ್ಣಿನ ರೆಪ್ಪೆಯ ಮೇಲೆ ಕಾಡಿಗೆಯಂತೆ ಹಚ್ಚಿ. ಒಂದು ರಿಸರ್ಚ್ ಪ್ರಕಾರ 3 ತಿಂಗಳು ಪ್ರತಿದಿನ ಕಾಡಿಗೆಯಂತೆ ಕಣ್ಣಿನ ಮೇಲೆ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಉಗುಳು ಹಚ್ಚಿದರೆ ಕಣ್ಣಿನ ದೃಷ್ಟಿ ಉತ್ತಮವಾಗಿ ಕನ್ನಡಕದಿಂದ ಮುಕ್ತಿ ಹೊಂದಬಹುದಂತೆ.


ಅಲ್ಲದೇ ಮೊಡವೆಗಳಿದ್ದರೆ  ಅಥವಾ ಡಾರ್ಕ್ ಸರ್ಕಲ್ ಗಳಿದ್ದರೆ ಬೆಳಿಗ್ಗೆ ಎದ್ದ ತಕ್ಷಣ ಎಂಜಲನ್ನು ಅವುಗಳಿಗೆ ಹಚ್ಚಿದರೆ ಅವುಗಳು ಬೇಗ ಮಾಯವಾಗುತ್ತವೆ. ಹಾಗೇ ಪ್ರತಿದಿನ ಎದ್ದ ತಕ್ಷಣ ತಾಮ್ರದ ಬಟ್ಟಲಿನಲ್ಲಿ ಇಟ್ಟ ನೀರನ್ನು ಎಂಜಲಿನ ಸಮೇತ ಕುಡಿದರೆ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆಯಂತೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದವಾದ ಶಿಶ್ನದಿಂದ ಗೆಳತಿಗೆ ನೋವಾಗುತ್ತದೆಯಂತೆ!