Publish Date: Wed, 02 Oct 2019 (13:20 IST)
Updated Date: Wed, 02 Oct 2019 (13:22 IST)
ಲೈಂಗಿಕ ಕಾರ್ಯಕರ್ತೆಯರಂತೆ ನಮ್ಮ ದೇಶದಲ್ಲಿ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಕೆಯನ್ನು ಹೆಚ್ಚಾಗಿ ಮಾಡಲಾರಂಭಿಸಿದ್ದಾರೆ.
ಮದುವೆಯಾಗದೇ ಇರೋ ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕಾಂಡೋಮ್ ಬಳಕೆ ಹೆಚ್ಚಿಸುತ್ತಿದ್ದಾರೆ. ಅಷ್ಟೇ ಅಲ್ಲ, ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ.
ಕಾಂಡೋಮ್ ಬಳಕೆ ಹೆಚ್ಚಾಗಿವುದಕ್ಕೆ ಜನನ ಪ್ರಮಾಣ ತಗ್ಗಲು ಒಂದು ಕಡೆ ಕಾರಣವಾದರೆ ಇನ್ನೊಂದೆಡೆ, ಹುಡುಗಿಯರ ಪ್ರೋಫೆಷನಲ್ ಲೈಫ್ ಗಾಗಿ ಒಳ್ಳೆಯದೇ ಆಗುತ್ತಿದೆಯಂತೆ.
ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡ ಅಧ್ಯಯನ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಅಂದ್ಹಾಗೆ ಶೇ. 61 ರಷ್ಟು ಪುರುಷರೂ ಕೂಡಾ ಸರಿಯಾದ ರೀತಿಯಲ್ಲಿ ಕಾಂಡೋಮ್ ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ.