Publish Date: Wed, 02 Oct 2019 (07:33 IST)
Updated Date: Wed, 02 Oct 2019 (07:35 IST)
ಬೆಂಗಳೂರು: ಪುರುಷರಿಗೆ ಮದ್ಯಪಾನ ಮಾಡಿಸಿ ದುರುಪಯೋಗಪಡಿಸಿಕೊಳ್ಳುವ ಯುವತಿಯರೂ ಇರುತ್ತಾರೆ. ಬಳಿಕ ತಾನು ನಿನ್ನಿಂದಾಗಿ ಗರ್ಭಿಣಿಯಾದೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಘಟನೆಗಳೂ ನಡೆಯುತ್ತವೆ.
ಕುಡಿದ ಮತ್ತಿನಲ್ಲಿ ಏನು ಮಾಡಿದ್ದೇವೆಂದು ಗೊತ್ತಿಲ್ಲದೇ ಪುರುಷರು ಮೋಸ ಹೋಗುವ ಸಾಧ‍್ಯತೆಯಿರುತ್ತದೆ. ಹೀಗಾಗಿ ಆದಷ್ಟು ಇಂತಹ ಸಂದರ್ಭಗಳನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಹಾಗೆಯೇ ಒಂದು ವೇಳೆ ಹುಡುಗಿ ಗರ್ಭಿಣಿ ಎನ್ನುತ್ತಿದ್ದರೆ ಆಕೆಯನ್ನು ಸೂಕ್ತ ವೈದ್ಯರ ಬಳಿ ಕರೆದೊಯ್ದು ಖಚಿತಪಡಿಸಿಕೊಳ್ಳಬಹುದು. ಅಗತ್ಯ ಬಿದ್ದರೆ ಡಿಎನ್ ಎ ಟೆಸ್ಟ್ ಮಾಡಿಸಿ ನಿಮ್ಮ ಅನುಮಾನ ಪರಿಹರಿಸಿಕೊಳ್ಳಬಹುದು.