Select Your Language

Notifications

webdunia
webdunia
webdunia
webdunia

ಕುಡಿದು ನಶೆಯಲ್ಲಿದ್ದವನ ಹೆಂಡತಿಗೆ ಸುಖ ನೀಡಿದ್ದು ಯಾರು?

ಕುಡಿದು ನಶೆಯಲ್ಲಿದ್ದವನ ಹೆಂಡತಿಗೆ ಸುಖ ನೀಡಿದ್ದು ಯಾರು?
ಬೆಂಗಳೂರು , ಶನಿವಾರ, 16 ನವೆಂಬರ್ 2019 (14:12 IST)
ಪ್ರಶ್ನೆ: ಸರ್ ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ಆದರೆ ಮಕ್ಕಳಾಗಿಲ್ಲ. ನನ್ನ ಗಂಡ ನಿತ್ಯ ಬೆಳಗ್ಗೆ 6 ರಿಂದ ರಾತ್ರಿ 12 ರವರೆಗೂ ಕುಡಿಯುತ್ತಲೇ ಇರುತ್ತಾರೆ. ನಿತ್ಯ ಕುಡಿದು ಮಲಗೋದ್ರಿಂದ ಗಂಡನಿಂದ ನನಗೆ ಸುಖ ಸಿಗುತ್ತಿಲ್ಲ.

ಹೀಗಾಗಿ ಗಂಡನ ಹೊಸ ಸ್ನೇಹಿತ ನನ್ನ ಮನಸ್ಸನ್ನು ಹಾಗೂ ನನ್ನನ್ನು ಅರ್ಥ ಮಾಡಿಕೊಂಡಿದ್ದಾನೆ. ಗಂಡ ನಿತ್ಯ ಕುಡಿದು ಮಲಗಿದಾಗ ಬರೋ ಆತನ ಸ್ನೇಹಿತ ನನಗೆ ಸಂಪೂರ್ಣ ಸುಖ ನೀಡುತ್ತಿದ್ದಾನೆ. ಈ ವಿಷಯ ಗಂಡನಿಗೆ ತಿಳಿದರೆ ಮಾಡೋದೇನು?

ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧ ಯಾವತ್ತಿಗೂ ಸರಿಯಲ್ಲ. ನೀವು ಕೂಡಲೇ ನಿಮ್ಮ ಗಂಡನಿಗೆ ಡಿವೋರ್ಸ್ ನೀಡಿ ಆತನ ಗೆಳೆಯನನ್ನು ಮದುವೆಯಾಗಿ ಸುಖವಾಗಿ ಬಾಳಿ.

ಮದುವೆಯಾಗೋದೇ ಸುಖದ ಒಂದು ಭಾಗ. ಅದನ್ನು ಗಂಡ ನೀಡದಿದ್ದರೆ ಆತನನ್ನು ತ್ಯಜಿಸೋದೇ ಉತ್ತಮ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಗೊತ್ತಿಲ್ಲದಂತೆ ಪತಿ ಮಧ್ಯರಾತ್ರಿ ಲೈಂಗಿಕ ಕ್ರಿಯೆ ನಡೆಸೋದಾ?