Publish Date: Fri, 15 Nov 2019 (14:43 IST)
Updated Date: Fri, 15 Nov 2019 (14:45 IST)
ಪ್ರಶ್ನೆ: ಸರ್, ನನಗೆ 27 ವರ್ಷಗಳು. ನನ್ನ ಗೆಳೆಯನಿಗೆ 29 ವರ್ಷಗಳು. ನಾವಿಬ್ಬರೂ ಮದುವೆಯಾಗದಿದ್ದರೂ ಒಂದೇ ಮನೆಯಲ್ಲಿ ನಾಲ್ಕೈದು ವರ್ಷಗಳಿಂದ ನೆಲೆಸಿದ್ದೇವೆ.
ನಿತ್ಯವೂ ನಾವಿಬ್ಬರೂ ಭರ್ಜರಿಯಾಗಿ ಲೈಂಗಿಕ ಸುಖ ಅನುಭವಿಸುತ್ತಿದ್ದೇವೆ. ಹೆಚ್ಚು ಸಲ ಸಂಭೋಗ ಮಾಡಿದರೆ ದೈಹಿಕವಾಗಿ ಅಥವಾ ಗುಪ್ತಾಂಗಕ್ಕೆ ಏನಾದರೂ ತೊಂದರೆಯಾಗುತ್ತದಾ?
ಉತ್ತರ: ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿದ್ದಾಗ ಎಷ್ಟೇ ಬಾರಿ ರೋಮ್ಯಾನ್ಸ್ ಮಾಡಿದರೂ ನಡೆಯುತ್ತದೆ. ಆದರೆ ಇಬ್ಬರಲ್ಲೊಬ್ಬರಿಗೆ ಖಾಯಿಲೆ ಇದ್ದಾಗ ಹಾಸಿಗೆ ಸುಖದಿಂದ ದೂರ ಉಳಿಯೋದು ಉತ್ತಮ.
ನಿಧಾನವಾಗಿ, ಆತಂಕ ಹಾಗೂ ಯಾವುದೇ ಚಿಂತೆಯಿಲ್ಲದೇ ಎಷ್ಟು ಭಾರಿ ಸಂಭೋಗ ನಡೆಸಬಹುದು ಅನ್ನೋದು ನಿಮಗೆ ಬಿಟ್ಟಿದ್ದು. ಇದರಿಂದ ಯಾವುದೇ ತೊಂದರೆ ಇಲ್ಲ. ಅಗತ್ಯ ವ್ಯಾಯಾಮ ಮಾಡಿ ದೈಹಿಕ ಸದೃಢತೆಯನ್ನು ಕಾಪಾಡಿಕೊಂಡು ಲೈಫ್ ಎಂಜಾಯ್ ಮಾಡಿ.