Select Your Language

Notifications

webdunia
webdunia
webdunia
webdunia

ಈ ಟೈಮ್ ನಲ್ಲಿ ರೋಮ್ಯಾನ್ಸ್ ಮಾಡೋದು ಡೇಂಜರ್

ಈ ಟೈಮ್ ನಲ್ಲಿ ರೋಮ್ಯಾನ್ಸ್ ಮಾಡೋದು ಡೇಂಜರ್
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (14:08 IST)
ರತಿಸುಖ ಗಂಡು-ಹೆಣ್ಣಿನ ಸಹಜ ಬಯಕೆಯಾಗಿದ್ರೂ ಸಹ ಕೆಲವೊಂದು ಬಾರಿ ಅದರಿಂದ ದೂರ ಉಳಿದರೆ ಸೂಕ್ತ

ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಹಲವು ಸಮಸ್ಯೆಗಳು ಬರಬಹುದು. ಮುಖ್ಯವಾಗಿ ಗರ್ಭಿಣಿಯಾಗಿದ್ದಾಗ ಸಮಾಗಮ ಮಾಡುವುದು ಹುಟ್ಟುವ ಮಗುವಿಗೆ ಅಪಾಯ ತಂದೊಡ್ಡಬಹುದು. ಕೆಲವೊಮ್ಮೆ ಗರ್ಭಪಾತವಾಗುವ ಸಂಭವವೂ ಇರುತ್ತದೆ.

ಇನ್ನು ಕೆಲವೊಮ್ಮೆ ಈ ಸಂದರ್ಭದಲ್ಲಿ ಸಂಭೋಗ ಮಾಡುವುದರಿಂದ ಅವಧಿಗೆ ಮುನ್ನ ಡೆಲಿವರಿ, ಗರ್ಭಾಶಯದ ಸಮಸ್ಯೆ ಬರುವುದು, ಯೋನಿಯಲ್ಲಿ ಸ್ರಾವವಾಗುವುದು, ಯೋನಿಯ ಸೋಂಕು ಮುಂತಾದ ಸಮಸ್ಯೆ ಬರಬಹುದು.

ಇಂತಹ ಸಮಸ್ಯೆಗಳೂ ಗರ್ಭಪಾತಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದುಕೊಂಡು ಲೈಂಗಿಕ ಕ್ರಿಯೆಯ ಬಗ್ಗೆ ಆಲೋಚನೆ ಮಾಡುವುದು ಸೂಕ್ತ.     



 

Share this Story:

Follow Webdunia kannada

ಮುಂದಿನ ಸುದ್ದಿ

ಸುಖ ಸಂಸಾರಕ್ಕೆ ಹೆಂಡತಿಯ ಆ ಅಂಗ ಹೇಗಿರಬೇಕು?