Select Your Language

Notifications

webdunia
webdunia
webdunia
webdunia

ಪತಿಯ ಸ್ನೇಹಿತ ನೀಡೋ ಸುಖ ಸಾಲುತ್ತಿಲ್ಲ: ಮಾಡೋದೇನು?

ಪತಿಯ ಸ್ನೇಹಿತ ನೀಡೋ ಸುಖ ಸಾಲುತ್ತಿಲ್ಲ: ಮಾಡೋದೇನು?
ಹುಬ್ಬಳ್ಳಿ , ಶುಕ್ರವಾರ, 15 ನವೆಂಬರ್ 2019 (14:32 IST)
ಪ್ರಶ್ನೆ : ನನಗೆ 26 ವರ್ಷಗಳು. ಆರು ವರ್ಷಗಳ ಹಿಂದೆ ನಮ್ಮ ಮದುವೆಯಾಗಿದೆ. ನಾಲ್ಕವರೆ ವರ್ಷದ ಮಗನಿದ್ದಾನೆ. ಆದರೆ ನನಗೆ ಎರಡನೇ ಮಗು ಬೇಕೆಂದು ಅನಿಸುತ್ತಿದೆ. ನನ್ನ ಗಂಡ ಕೊಡುವ ಲೈಂಗಿಕ ಸುಖ ಸಾಲುತ್ತಿಲ್ಲ.

ಬೇರೆ ಯಾರಿಂದಾದರೂ ಮಗು ಮಾಡಿಕೋ ಅಂತ ಗಂಡ ಹೇಳಿದ್ದ. ಹೀಗಾಗಿ ಆತನ ಗೆಳೆಯನಿಂದ ಲೈಂಗಿಕ ಸುಖ ಪಡೆದು ಮಗು ಮಾಡಿಕೊಳ್ಳೋಕೆ ಮುಂದಾಗಿರುವೆ. ಆದರೆ ಗಂಡನ ಸ್ನೇಹಿತ ನೀಡುವ ಸುಖವೂ ಸಾಲುತ್ತಿಲ್ಲ. ನನಗೆ ಮಗು ಆಗುತ್ತೋ ಇಲ್ಲವೋ ಎನ್ನುವ ಭಯ ಶುರುವಾಗಿದೆ. ಪರಿಹಾರ ತಿಳಿಸಿ.

ಉತ್ತರ: ಪತಿಯಿಂದ ಲೈಂಗಿಕ ಸುಖ ಸಿಗದಿದ್ದಾಗ, ಮಕ್ಕಳು ಆಗದಿದ್ದಾಗ ವೈದ್ಯರನ್ನು ಭೇಟಿ ಮಾಡಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಅನೈತಿಕ ಸಂಬಂಧದ ದಾರಿ ತುಳಿದಿರೋದು ಸರಿಯಲ್ಲ. ನೀವು ಅಕ್ರಮ ಸಂಬಂಧದಿಂದ ಹೊರಬಂದು, ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಟೈಮ್ ನಲ್ಲಿ ರೋಮ್ಯಾನ್ಸ್ ಮಾಡೋದು ಡೇಂಜರ್