Select Your Language

Notifications

webdunia
webdunia
webdunia
webdunia

ಆ ತಪ್ಪಿಗೆ ಗಂಡನ ಸ್ನೇಹಿತರು, ಸಹೋದರರಿಗೆ ಸುಖ ನೀಡ್ತಿರೋ ಹೆಣ್ಣು

ಆ ತಪ್ಪಿಗೆ ಗಂಡನ ಸ್ನೇಹಿತರು, ಸಹೋದರರಿಗೆ ಸುಖ ನೀಡ್ತಿರೋ ಹೆಣ್ಣು
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (16:31 IST)
ಪ್ರಶ್ನೆ: ಸರ್, ನಾನು 25 ವರ್ಷದ ಗೃಹಿಣಿ. ಮದುವೆಯಾಗಿದ್ದರೂ ಮಗು ಆಗಿಲ್ಲ. ಏಕೆಂದರೆ ಗಂಡನಿಗೆ ಅದೇ ಇಲ್ಲ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ.

ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ. ಗಂಡ ಈಗ ತನ್ನ ಗೆಳೆಯರು, ಗಂಡನ ತಮ್ಮ, ಅಣ್ಣಂದಿರ ಜೊತೆಗೆ ನನಗೆ ಮಲಗಿಸುತ್ತಿದ್ದಾನೆ. ಮುಂದೆ ಮಾಡೋದೇನು? 

ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ ಹಾಗೆ ಮಾಡದೇ ಪ್ರೀತಿಸಿದವನೊಂದಿಗೆ ಓಡಿ ಹೋಗಿ ತಪ್ಪು ಮಾಡಿದ್ದೀರಿ. ಗಂಡ ನಿಮ್ಮನ್ನು ಒಪ್ಪಿಕೊಂಡು ಜೊತೆಗೆ ಇಟ್ಟುಕೊಂಡಿರೋದು  ಸರಿಯಾದರೂ ಆತನು ನಿಮ್ಮನ್ನ ವೈಶ್ಯಯಂತೆ ಮಾಡ್ತಿರೋದು ಸರಿಯಲ್ಲ.

ನಿಮ್ಮ ತಪ್ಪಿಗೆ ಕ್ಷಮೆ ಕೇಳಿ, ಗಂಡನೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚು ಸಲ ರೋಮ್ಯಾನ್ಸ್ ಮಾಡಿದರೆ ಗುಪ್ತಾಂಗಕ್ಕೆ ಆಗೋದೇನು?