Publish Date: Sat, 16 Nov 2019 (14:05 IST)
Updated Date: Sat, 16 Nov 2019 (14:07 IST)
ಪ್ರಶ್ನೆ: ನನಗೆ 23 ವರ್ಷಗಳು. ನನ್ನ ಪತಿಗೆ 30 ವರ್ಷಗಳು. ನಾವು ಮಲಗಿದಾಗ ಮಧ್ಯರಾತ್ರಿ ಒಂದು ಅಥವಾ ಎರಡು ಗಂಟೆಗೆ ಎಚ್ಚರಗೊಳ್ಳುವ ಪತಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾರೆ.
ನಾನು ಎಚ್ಚರವಾದಾಗ ಸಂಭೋಗ ನಡೆಸೋಕೆ ಮುಂದಾಗೋದಿಲ್ಲ. ಹೀಗಾಗಿ ನನಗೆ ಸುಖದ ಅನುಭವ ಆಗುತ್ತಿಲ್ಲ. ನಾನು ನಿದ್ರೆಯಲ್ಲಿರೋವಾಗ ಮಾತ್ರ ಅವರು ಹಾಗೆ ಮಾಡೋದು ಏಕೆ?
ಉತ್ತರ: ಪತಿ ಪತ್ನಿ ಮಲಗೋ ಮೊದಲು ಲೈಂಗಿಕ ಕ್ರಿಯೆ ನಡೆಸೋದು ಕಾಮನ್. ಆದರೆ ನೀವು ಹೇಳಿದನ್ನು ಗಮನಿಸಿದರೆ ನಿಮ್ಮ ಪತಿಗೆ ಅವರ ಶಕ್ತಿ ಮೇಲೆ ನಂಬಿಕೆ ಕಡಿಮೆ ಇರಬಹುದು.
ಲೈಂಗಿಕತೆ ವಿಷಯದಲ್ಲಿ ಖಿನ್ನತೆ ಕಾಡುತ್ತಿರಬಹುದು. ಹೀಗಾಗಿ ನೀವು ನಿದ್ರೆಯಲ್ಲಿದ್ಧಾಗ ಅವರು ತನ್ನ ಸಂಭೋಗ ಸುಖ ತೀರಿಸಿಕೊಳ್ಳುತ್ತಿದ್ದಾರೆ. ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ.