Publish Date: Thu, 27 Sep 2018 (09:05 IST)
Updated Date: Thu, 27 Sep 2018 (09:07 IST)
ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅದರಲ್ಲೂ ಯಾವ ದಿನ ಸೆಕ್ಸ್ ಮಾಡಿದರೆ ಬೆಸ್ಟ್ ಗೊತ್ತಾ?
ವಾರದ ಎಲ್ಲಾ ದಿನಗಳಲ್ಲೂ ಲೈಂಗಿಕ ಕ್ರಿಯೆ ನಮ್ಮ ದೈನಂದಿನ ಜೀವನದ ಒತ್ತಡದಿಂದಾಗಿ ಖುಷಿ ಕೊಡದು. ಕೆಲವೊಮ್ಮೆ ಯಾಂತ್ರಿಕವೆನಿಸಬಹುದು.
ಹಾಗಾಗಿ ಶನಿವಾರ ಸೆಕ್ಸ್ ಗೆ ಹೇಳಿ ಮಾಡಿಸಿದ ದಿನ ಎನ್ನುತ್ತಾರೆ ಲೈಂಗಿಕ ತಜ್ಞರು. ವೀಕೆಂಡ್, ಕೆಲಸದ ಒತ್ತಡದ ಚಿಂತೆಯಿರುವುದಿಲ್ಲ, ಸಮಯವೂ ಬೇಕಾಷ್ಟು ಸಿಗುತ್ತದೆ. ಹೀಗಾಗಿ ರಿಲ್ಯಾಕ್ಸ್ ಆಗಿರುತ್ತೀರಿ. ಹಾಗಾಗಿ ಶನಿವಾರವೇ ಸೆಕ್ಸ್ ಗೆ ಹೇಳಿ ಮಾಡಿಸಿದ ದಿನ ಎನ್ನುವುದು ಎಕ್ಸ್ ಪರ್ಟ್ ಗಳ ಅಭಿಪ್ರಾಯ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.