Publish Date: Tue, 25 Sep 2018 (09:28 IST)
Updated Date: Tue, 25 Sep 2018 (09:30 IST)
ಬೆಂಗಳೂರು: ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ನಾವು ತಿಳಿದಿದ್ದೇವೆ.
ಆದರೆ ಸೆಕ್ಸ್ ಹೃದಯದ ಆರೋಗ್ಯವನ್ನು ಎಷ್ಟು ಕಾಪಾಡುತ್ತದೆ ಗೊತ್ತಾ? ತಜ್ಞರೊಬ್ಬರ ಪ್ರಕಾರ ಸೆಕ್ಸ್ ಮಾಡುವಾಗ ನಮ್ಮ ಹೃದಯ ಬಡಿತದ ವೇಗ ದುಪ್ಪಟ್ಟಾಗುತ್ತದೆ. ಅಂದರೆ ಇದು 20 ನಿಮಿಷ ವಾಕಿಂಗ್ ಮಾಡುವುದಕ್ಕೆ ಸಮ.
ವಾಕಿಂಗ್ ಮಾಡುವುದು ಸಹಜವಾಗಿಯೇ ಹೃದಯಕ್ಕೆ ವ್ಯಾಯಾಮ ನೀಡಿದಂತೆ. ಅದೇ ರೀತಿ ಸೆಕ್ಸ್ ಮಾಡುವುದರಿಂದ ಹೃದಯಕ್ಕೆ 20 ನಿಮಿಷ ವಾಕಿಂಗ್ ಮಾಡಿದ ಲಾಭ ಸಿಗುತ್ತದಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.