Select Your Language

Notifications

webdunia
webdunia
webdunia
webdunia

ಹಸ್ತಮೈಥುನದಿಂದ ವೀರ್ಯಾಣು ಸಂಖ್ಯೆ ಕುಂಠಿತವಾಗುತ್ತದೆಯೇ?

ಹಸ್ತಮೈಥುನದಿಂದ ವೀರ್ಯಾಣು ಸಂಖ್ಯೆ ಕುಂಠಿತವಾಗುತ್ತದೆಯೇ?
ಬೆಂಗಳೂರು , ಬುಧವಾರ, 26 ಸೆಪ್ಟಂಬರ್ 2018 (09:07 IST)
ಬೆಂಗಳೂರು: ಈ ಪ್ರಶ್ನೆ ಬಹುತೇಕ ಪುರುಷರಿಗೆ ಕಾಡುತ್ತದೆ. ಇದರ ಬಗ್ಗೆ ಹಲವು ತಪ್ಪು ಕಲ್ಪನೆಗೂ ಇವೆ. ಹಾಗಿದ್ದರೆ ನಿಜವೇನು? ನೋಡೋಣ.

ಮಹಿಳೆಯರಲ್ಲಿ ಪ್ರತೀ ಋತುವಿನಲ್ಲಿ ಹೊಸದಾಗಿ ಅಂಡಾಣು ಬಿಡುಗಡೆಯಾಗುವಂತೆ ಪುರುಷರಲ್ಲೂ ಒಮ್ಮೆ ವೀರ್ಯಾಣು ನಷ್ಟವಾದರೆ ಮತ್ತೆ ಹೊಸದಾಗಿ ಉತ್ಪತ್ತಿಯಾಗುತ್ತದೆ.

ಹೀಗಾಗಿ ಹಸ್ತಮೈಥುನದಿಂದ ವೀರ್ಯಾಣುಗಳ ಸಂಖ್ಯೆಯೇನೂ ಕುಂಠಿತವಾಗದು. ಸಾಮಾನ್ಯವಾಗಿ ಪುರುಷರಲ್ಲಿ ಅಂದಾಜು ಸರಾಸರಿ ಪ್ರತೀ ಗಂಟೆಗೆ 3 ರಿಂದ 4 ಮಿಲಿಯನ್ ವೀರ್ಯಾಣು ಅಭಿವೃದ್ಧಿಯಾಗುತ್ತದೆ.  ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಹಸ್ತಮೈಥುನವೂ ಒಂದು ಗೀಳು ಆಗಬಾರದು. ಇದರಿಂದ ಬೇರೆ ಕೆಲಸಗಳ ಮೇಲೆ ಗಮನ ಕಳೆದುಕೊಳ್ಳುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಬೇಯಿಸುವಾಗ ಒಡೆಯದಂತೆ ಹಾಗೇ ಇರಲು ಹೀಗೆ ಮಾಡಿ