ಗೆಳೆಯ ಸಂಭೋಗ ಮಾಡಿದ್ದು ಗಂಡನಿಗೆ ಗೊತ್ತಾದಾಗ

Webdunia
ಶುಕ್ರವಾರ, 4 ಅಕ್ಟೋಬರ್ 2019 (15:20 IST)
ಸಮಸ್ಯೆ: ನಾನು 26  ತರುಣಿಮದುವೆಯಾಗಿ ಒಂದು ವರ್ಷವಾಗುತ್ತಾ ಬಂದಿದೆನಮ್ಮ ಲೈಂಗಿಕ ಸಂಬಂಧ ಉತ್ತಮವಾಗಿದೆದಿನಕ್ಕೆ ಒಂದು ಬಾರಿ ಸಂಪರ್ಕ ನಡೆಸುತ್ತೇವೆನನಗೆ 12 ವರ್ಷವಿದ್ದಾಗ ನನ್ನ ನೆರೆಮನೆಯ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಮೊಲೆಗೆ ಕೈ ಹಾಕುತ್ತಿದ್ದಒಮ್ಮೆ ನನ್ನ ಲಂಗ ಬಿಚ್ಚಿ ಸಂಭೋಗ ನಡೆಸಿದ್ದ

ಆದರೆ ಆತನ ಶಿಶ್ನ ನನ್ನ ಯೋನಿಯೊಳಕ್ಕೆ ಹೋಗಿರಲಿಲ್ಲಹೀಗೆ ಆತ ಸುಮಾರು ಸಲ ಮಾಡಿದ್ದಆದರೆ ಈಗ ನನಗೆ ಮದುವೆಯಾಗಿದೆನನ್ನ ಗಂಡ ಸಮಾಗಮದಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆನಾನೇ ಮೊದಲೇ ಅವರನ್ನು ಚುಂಬಿಸುವುದುಮುದ್ದಾಡುವುದುನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ

ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಇದೆಯಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರುಅಲ್ಲಿಂದ ನಂತರ ನಾನೇ ಮೊದಲಾಗಿ ಅವರ ಜೊತೆ ರೋಮ್ಯಾನ್ಸ್ ಮಾಡಲು ಹೋಗುವುದಿಲ್ಲನಾನು ಬಾಲ್ಯದಲ್ಲಿ ಕೂಡಿದ ವಿಷಯ ಅವರಿಗೆ ಗೊತ್ತಾಗಿರಬಹುದೇನನಗೆ ಅವರನ್ನು ಉದ್ರೇಕಿಸಲು ಆಸೆಅವರು ತಪ್ಪಾಗಿ ಅರ್ಥೈಸಿದರೆಂಬ ಕಾರಣಕ್ಕೆ ಸಂಕೋಚ ಎನಿಸುತ್ತದೆಪರಿಹಾರ ಕೊಡಿ.


ಸಲಹೆನಿಮ್ಮ ಬಾಲ್ಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲಬಾಲ್ಯದಲ್ಲಿ ನಿಮ್ಮ ಯೋನಿಯಲ್ಲಿ ಬೆಳವಣಿಗೆ ಕಾಣದಿದ್ದುಬಿಗುವಾಗಿರುವುದರಿಂದ ಸಂಭೋಗ ನಡೆಯಲಿಲ್ಲಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.


ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದುಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.

ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆಹೆಂಡತಿಯನ್ನು ಆಲಂಗಿಸಿ ಕೊಳ್ಳುವುದುಮುದ್ದಾಡುವುದುಉದ್ರೇಕಗೊಳಿಸುವುದುಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆಪತ್ನಿಯಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ.



  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ